March 4, 2026
Wednesday, March 4, 2026
spot_img

ಹಂಪಿಯಲ್ಲಿ ವರ್ಣರಂಜಿತ ಸೆಲಬ್ರೇಷನ್‌: ವಿದೇಶಿಗರ ರಂಗಿನ ಸಂಭ್ರಮ

ಹೊಸದಿಗಂತ ವರದಿ ಹಂಪಿ:

ರಾಜ್ಯಾದ್ಯಂತ ಸಂಭ್ರಮದ ಹೋಳಿ ಆಚರಣೆ ನಡೆಯುತ್ತಿದ್ದು, ಹಂಪಿಯಲ್ಲಿಯೂ ಅತ್ಯಂತ ವರ್ಣರಂಜಿತ ಸೆಲೆಬ್ರೇಷನ್‌ ನಡೆಯುತ್ತಿದೆ.

ಐತಿಹಾಸಿಕ ಸಾಮ್ರಾಜ್ಯದ ಸೊಗಡಿನೊಂದಿಗೆ ಎರಡು ದಿನಗಳ ಕಾಲ ಹೋಳಿ ಹಬ್ಬ ಆಚರಿಸಲಾಗುತ್ತದೆ. ವಿರೂಪಾಕ್ಷ ದೇವಾಲಯದ ಆವರಣ, ಹಂಪಿ ಬಜಾರ್‌ ಹಾಗೂ ತುಂಗಭದ್ರಾ ನದಿಯ ದಡದಲ್ಲಿ ವಿದೇಶಿಗರು ಸ್ಥಳೀಯರ ಜತೆಗೂಡಿ ಬಣ್ಣದ ಜತೆ ಸಂಭ್ರಮಿಸಿದ್ದಾರೆ.

ಜಾತಿ, ಧರ್ಮ, ದೇಶದ ಬೇಧಭಾವವಿಲ್ಲದೆ ಒಬ್ಬರ ಮೇಲೊಬ್ಬರು ಪ್ರೀತಿಯಿಂದ ಬಣ್ಣಗಳನ್ನು ಎರಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !