ಮೇಷ.
ಕಾರ್ಯಸಿದ್ಧಿ. ಯಶಸ್ಸು ಸುಲಭದಲ್ಲಿ ಸಿಗಲಿದೆ. ವ್ಯವಹಾರzಲ್ಲಿ ಪ್ರಗತಿ. ವೃತ್ತಿ ಸಂಬಂಧ ವಾಗ್ವಾದಕ್ಕೆ ಇಳಿಯದಿರಿ. ಸಹನೆಯಿಂದ ವರ್ತಿಸಿ. ವೃಷಭ
ನಾಯಕನ ರೀತಿ ಕಾರ್ಯಾಚರಿಸಿ. ಪ್ರತಿ ವಿಷಯದಲ್ಲಿ ಮುಂದಾಳತ್ವ ವಹಿಸಿ. ಅನುಕರಣೆ ಬೇಡ. ಕೌಟುಂಬಿಕ ಆಶಾಂತಿ ನಿವಾರಣೆ, ನಿರಾಳತೆ.
ಮಿಥುನ
ವೃತ್ತಿ ಮತ್ತು ಖಾಸಗಿ ವ್ಯವಹಾರದಲ್ಲಿ ಉನ್ನತಿ. ಪ್ರೀತಿಯ ವಿಷಯದಲ್ಲಿ ನಿರಾಳತೆ ತರುವ ಬೆಳವಣಿಗೆ. ಖರ್ಚು ನಿಯಂತ್ರಣ, ಸಮಾಧಾನ. ಕಟಕ
ಇತರರಿಗೆ ನೆರವು ನೀಡುವಲ್ಲಿ ಖುಷಿ ಕಾಣುವಿರಿ. ಕೌಟುಂಬಿಕ ಉದ್ದೇಶವೊಂದು ಈಡೇರಲಿದೆ. ಆಪ್ತರ ಸಂಗದಲ್ಲಿ ಸಂತೋಷ.
ಸಿಂಹ
ನೀವು ತಳೆವ ನಿರ್ಧಾರ ನಿರೀಕ್ಷಿತ -ಲ ನೀಡಲಾರದು. ಹಾಗಾಗಿ ಅತಿಯಾದ ನಿರೀಕ್ಷೆ ಬೇಡ. ಅನವಶ್ಯ ಖರ್ಚು ಚಿಂತೆಗೆ ಕಾರಣವಾದೀತು.
ಕನ್ಯಾ
ಕೆಲದಿನಗಳ ಅಶಾಂತಿ ನಿವಾರಣೆಯಾಗುವ ಕಾಲ ಬಂದಿದೆ. ನೆಮ್ಮದಿ ನೀಡಬಲ್ಲ ಬೆಳವಣಿಗೆ ಉಂಟಾಗಲಿದೆ. ಕೌಟುಂಬಿಕ ಸಹಕಾರ. ತುಲಾ
ವೃತ್ತಿ ಒತ್ತಡ ಮರೆಯಲು ಮೆಚ್ಚಿನ ಕಾರ್ಯದಲ್ಲಿ ತೊಡಗಿ. ಕೆಲವು ಬೆಳವಣಿಗೆ ಹಿತ ತಾರದು. ಏನೋ ಬೇಸರ, ಅಸಮಾಧಾನ.
ವೃಶ್ಚಿಕ
ಇತರರ ಜತೆ ಚೆನ್ನಾದ ಸಂವಹನ ಸಾಽಸುವಿರಿ. ವಿಶ್ವಾಸ ವೃದ್ಧಿ. ಮಹತ್ವದ ಸುದ್ದಿ ನಿರೀಕ್ಷಿಸಿದ್ದರೆ ಇಂದು ಸಿಗದು. ಸ್ವಲ್ಪ ಕಾಲ ಕಾಯಬೇಕಾಗುತ್ತದೆ.
ಧನು
ವೃತ್ತಿಯಲ್ಲಿ ಉನ್ನತಿ. ಇತರರ ಸಹಕಾರ. ಭಿನ್ನಮತ ನಿವಾರಣೆ. ಅವಿವಾಹಿತರಿಗೆ ಸಂಗಾತಿ ಹುಡುಕಾಟದಲ್ಲಿ ಯಶ. ಆರ್ಥಿಕ ಪ್ರಗತಿ.
ಮಕರ
ಹಲವು ಬಗೆಯ ಒತ್ತಡ ಏಕಕಾಲದಲ್ಲಿ ಉಂಟಾದೀತು. ಸಹನೆ ಕಳಕೊಳ್ಳದೆ ನಿಭಾಯಿಸಿ. ದುಡುಕಿನ ಮಾತು, ವರ್ತನೆ ತಪ್ಪಿಸಿರಿ.
ಕುಂಭ
ವೃತ್ತಿಪರವಾಗಿ ಯಶಸ್ವೀ ದಿನ. ಆದರೆ ಭಾವನಾತ್ಮಕವಾಗಿ ಅಶಾಂತಿ. ಆಪ್ತರ ಜತೆ ಮುನಿಸುವ ಸಂಭವ. ಅಧ್ಯಾತ್ಮದತ್ತ ಒಲವು.
ಮೀನ
ಅಂದುಕೊಂಡ ಕೆಲಸ ಸಾಧ್ಯವಾಗಲಿದೆ. ಹಣ ಗಳಿಕೆಯ ಹಾದಿ ಸುಗಮ. ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು. ಕೌಟುಂಬಿಕ ಸಮಾಧಾನ.



