March 28, 2026
Saturday, March 28, 2026
spot_img

ಓಪನಿಂಗ್ ಬ್ಯಾಟಿಂಗ್ ಬ್ಲಾಸ್ಟ್: ಈ ಬಾರಿಯ ಐಪಿಎಲ್‌ನಲ್ಲಿ ಯಾರ ಜೋಡಿ ನಂಬರ್ 1?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಐಪಿಎಲ್ ಹಬ್ಬದ ಅಬ್ಬರ ಶುರುವಾಗಲಿದೆ. 10 ತಂಡಗಳು, ನೂರಾರು ಕನಸುಗಳು ಮತ್ತು ಕೋಟ್ಯಂತರ ಅಭಿಮಾನಿಗಳ ಹಾರೈಕೆಯ ನಡುವೆ ಈ ಬಾರಿಯ ಕ್ರಿಕೆಟ್ ಮಹಾಸಮರಕ್ಕೆ ಚಾಲನೆ ದೊರೆಯುತ್ತಿದೆ.

ಹತ್ತು ಬಲಿಷ್ಠ ತಂಡಗಳ ನಡುವಿನ ಈ ಕಾದಾಟದಲ್ಲಿ ಈ ಬಾರಿ ಬ್ಯಾಟಿಂಗ್ ವಿಭಾಗವೇ ಹೈಲೈಟ್. ಅದರಲ್ಲೂ ಪವರ್-ಪ್ಲೇ ಅವಧಿಯಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸಲು ಪ್ರತಿಯೊಂದು ತಂಡವೂ ತನ್ನದೇ ಆದ ‘ಮಾಸ್ಟರ್ ಪ್ಲ್ಯಾನ್’ ರೂಪಿಸಿದೆ. ಪ್ರತಿಯೊಂದು ತಂಡದ ಆರಂಭಿಕ ಜೋಡಿಗಳ ಲಿಸ್ಟ್ ಇಲ್ಲಿದೆ:

ತಂಡಆರಂಭಿಕ ಆಟಗಾರರು
ಆರ್​ಸಿಬಿವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್
ಸಿಎಸ್​ಕೆರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್
ಮುಂಬೈ ಇಂಡಿಯನ್ಸ್ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್
ಎಸ್​ಆರ್​ಹೆಚ್ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ
ಡೆಲ್ಲಿ ಕ್ಯಾಪಿಟಲ್ಸ್ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕಾ
ಕೆಕೆಆರ್ಫಿನ್ ಅಲೆನ್ ಮತ್ತು ಅಜಿಂಕ್ಯ ರಹಾನೆ
ಜಿಟಿಶುಭ್​​ಮನ್ ಗಿಲ್ ಮತ್ತು ಸಾಯಿ ಸುದರ್ಶನ್
ರಾಜಸ್ಥಾನ್ ರಾಯಲ್ಸ್ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ
ಲಕ್ನೋ ಜೈಂಟ್ಸ್ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್
ಪಂಜಾಬ್ ಕಿಂಗ್ಸ್ಪ್ರಭ್​ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !