July 23, 2026
Thursday, July 23, 2026
spot_img

SUMMER FOOD | ಬೇಸಿಗೆಗೆ ಊಟಕ್ಕಿಂತ ಜ್ಯೂಸ್‌ ಬೆಸ್ಟ್‌, ಖರಬೂಜ ಹಣ್ಣಿನ ಟೇಸ್ಟಿ ಮಿಲ್ಕ್‌ಶೇಕ್‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಖರಬೂಜ ಹಣ್ಣು
ಬೆಲ್ಲ
ಹಾಲು
ಏಲಕ್ಕಿ
ಉಪ್ಪು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಣ್ಣು, ಬೆಲ್ಲ, ಹಾಲು, ಏಲಕ್ಕಿ, ಚಿಟಿಕೆ ಉಪ್ಪು ಹಾಕಿ ರುಬ್ಬಿ
ನಂತರ ಇದನ್ನು ಲೋಟಕ್ಕೆ ಹಾಕಿ, ಒಂದೆರಡು ಐಸ್‌ ಕ್ಯೂಬ್‌ ಹಾಕಿ
ಐದು ನಿಮಿಷದ ನಂತರ ಟೇಸ್ಟಿ ಜ್ಯೂಸ್‌ ಕುಡಿಯಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !