July 4, 2026
Saturday, July 4, 2026
spot_img

ಆರ್ಟೆಮಿಸ್-2 | ಚಂದ್ರನ ಸುತ್ತ ಪರಿಭ್ರಮಣ ನಡೆಸಿ ಭೂಮಿಗೆ ವಾಪಾಸ್‌ ಬಂದ ಗಗನಯಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಸಾದ ಮಹತ್ವಾಕಾಂಕ್ಷೆಯ ಆರ್ಟೆಮಿಸ್-‌2ನ ನಾಲ್ವರು ಗಗನಯಾನಿಗಳ ತಂಡ ನಿನ್ನೆ ರಾತ್ರಿ ಫೆಸಿಫಿಕ್‌ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಹತ್ತು ದಿನಗಳ ಬಾಹ್ಯಾಕಾಶ ಪ್ರಯಾಣ ಇದಾಗಿದ್ದು, ಯಶಸ್ವಿಯಾಗಿ ಮುಗಿಸಿ ಭೂಮಿಗೆ ಬಂದಿಳಿದಿದ್ದಾರೆ. ನಾಸಾದ ಇಂಟೆಗ್ರಿಟಿ ಎನ್ನುವ ಕ್ಯಾಪ್ಸುಲ್‌ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ಯಾರಾಚೂಟ್‌ ಸಹಾಯದಿಂದ ಬಂದು ಇಳಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !