October 16, 2026
Friday, October 16, 2026
spot_img

ಪಲ್ಯ, ಗ್ರೇವಿ & More 60 | ಪೂರಿ-ಚಪಾತಿಗೆ ಡ್ರೈ ಮಸಾಲಾ ಆಲೂ ಸೂಪರ್‌ ಕಾಂಬಿನೇಷನ್‌

ಸಾಮಾಗ್ರಿಗಳು
ಆಲೂಗಡ್ಡೆ
ಎಣ್ಣೆ
ಜೀರಿಗೆ
ಕೊತ್ತಂಬರಿ ಸೊಪ್ಪು
ಕಸೂರಿ ಮೇಥಿ
ಉಪ್ಪು
ಖಾರದಪುಡಿ
ಸಾಂಬಾರ್‌ ಪುಡಿ
ಮ್ಯಾಗಿ ಮಸಾಲಾ
ಆಮ್‌ಚೂರ್‌ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಬೇಯಿಸಿದ ಆಲೂಗಡ್ಡೆಯನ್ನು ಕಟ್‌ ಮಾಡಿ ಇಟ್ಟುಕೊಳ್ಳಿ
ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್‌ ಹಾಕಿ ಈ ಆಲೂಗಡ್ಡೆಯನ್ನು ಹಾಕಿ
ನಂತರ ಮೇಲೆ ಹೇಳಿದ ಎಲ್ಲ ಪುಡಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬಾಡಿಸಿ
ನಂತರ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸವಿಯಬಹುದು

Must Read