April 14, 2026
Tuesday, April 14, 2026
spot_img

ನಾಳೆ ಬೆಂಗಳೂರಲ್ಲಿ ಆರ್‌ಸಿಬಿ vs ಎಲ್‌ಎಸ್‌ಜಿ‌ ಮ್ಯಾಚ್‌! ಭಾರೀ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಐಪಿಎಲ್ ಪಂದ್ಯ ನಡೆಯಲಿದೆ.

ಪಂದ್ಯದ ವೇಳೆ ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಬ್ಲ್ಯಾಕ್ ಟಿಕೆಟ್ ಮಾರುವವರ ವಿರುದ್ಧ 7 ತಂಡಗಳ ರಚನೆ ಮಾಡಲಾಗಿದೆ.

ಟಿಕೆಟ್‌ ಇಲ್ಲದಿದ್ರೂ ಸ್ಟೇಡಿಯಂ ಬಳಿ ಓಡಾಡುವವರು, ಪಿಕ್‌ ಪಾಕೆಟ್‌ ಮಾಡುವವರ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಐಪಿಎಲ್ ಮ್ಯಾಚ್‌ಗೆ ಬರುವವರಿಗೆ ರಾತ್ರಿ ಎರಡು ಗಂಟೆ ತನಕ ಮೆಟ್ರೋ ಮತ್ತು ಬಿಎಂಟಿಸಿ ವ್ಯವಸ್ಥೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !