July 26, 2026
Sunday, July 26, 2026
spot_img

HEALTH | ಯಾವ ಎಣ್ಣೆನೂ ಬೇಡ, ಅಡುಗೆ ಮಾಡೋದಕ್ಕೆ ಕೊಬ್ಬರಿ ಎಣ್ಣೆಯೇ ಬೆಸ್ಟ್‌, ಯಾಕೆ ಗೊತ್ತಾ?

ಕೊಬ್ಬರಿ ಎಣ್ಣೆಯ ವಾಸನೆ ಹಿಡಿಸೋದಿಲ್ಲ, ನಮಗೆ ಮಾಮೂಲಿ ಎಣ್ಣೆಯೇ ಬೇಕು ಅನ್ನೋರು ಇದನ್ನೊಮ್ಮೆ ಓದಿ ನೋಡಿ, ಇದರಿಂದ ನಿಮ್ಮ ಮನಸ್ಸು ಪರಿವರ್ತನೆ ಆಗಬಹುದು. ಕೊಬ್ಬರಿ ಎಣ್ಣೆಯನ್ನು ಊಟದಲ್ಲಿ ಬಳಸಿದರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ನಿಮ್ಮ ರೋಗನಿರೋಧಕ ಶಕ್ತಿ ಹೇಗೆ ಹೆಚ್ಚಾಗುತ್ತದೆ ಕಾದುನೋಡಿ..

ಕೂದಲಿನ ಆರೋಗ್ಯ ಅದ್ಭುತವಾಗಿ ಇರುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು.

ತೂಕ ಇಳಿಕೆಗೆ ಸಹಕಾರಿ

ಒತ್ತಡ ಕಡಿಮೆ ಆಗುತ್ತದೆ

ನೈಸರ್ಗಿಕವಾಗಿ ನಿಮ್ಮ ಎನರ್ಜಿ ಎಂದಿಗಿಂತ ಜಾಸ್ತಿ ಎನಿಸುತ್ತದೆ.

ಬಾಯಿಂದ ಬರುವ ವಾಸನೆ ಹೋಗುತ್ತದೆ. ಬಾಯಿಯ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ.

ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಮೂಳೆಗಳು ಗಟ್ಟಿಯಾಗುತ್ತವೆ.

ಇದು ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವುದರಿಂದ, ಅತಿಯಾದ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಮಿತವಾಗಿ ಬಳಸುವುದು ಸೂಕ್ತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !