June 18, 2026
Thursday, June 18, 2026
spot_img

FOOD | ಲೈಟ್‌ ಆದ ಡಿನ್ನರ್‌ ಬೇಕಾ? ಈ ಮಿಲ್ಲೆಟ್‌ ಕಿಚಡಿ ಟ್ರೈ ಮಾಡಿ ನೋಡಿ

ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ ಬಾಡಿಸಿ
ಆನಂತರ ಈರುಳ್ಳಿ ಹಾಕಿ ಬಾಡಿಸಿ, ಆಮೇಲೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ

ಶುಂಠಿ ಬೆಳ್ಳ್ಳುಳ್ಳಿ ಪೇಸ್ಟ್‌, ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ. ನಂತರ ನೀರು ಹಾಕಿ
ಆಮೇಲೆ ಮಿಲೆಟ್ಸ್‌ ಹಾಕಿ ಎರಡು ವಿಶಲ್‌ ಕೂಗಿಸಿದ್ರೆ ಕಿಚಡಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !