August 19, 2026
Wednesday, August 19, 2026
spot_img

ಪಲ್ಯ, ಗ್ರೇವಿ & More 76 | ದೋಸೆ ಮೇಲೆ ಈ ಚಟ್ನಿ ಹಚ್ಚಿದ್ರೆ ಸಾಕು ಸೇಮ್‌ ಹೊಟೇಲ್‌ನಷ್ಟೇ ರುಚಿ ಗ್ಯಾರಂಟಿ

ಸಾಮಾಗ್ರಿಗಳು
ಕೆಂಪು ಮೆಣಸಿನಕಾಯಿ
ಬೆಳ್ಳುಳ್ಳಿ
ಹುಣಸೆಹುಳಿ
ಉಪ್ಪು
ಜೀರಿಗೆ
ಶುಂಠಿ
ಕಾಯಿ

ಮಾಡುವ ವಿಧಾನ
ಒಣಮೆಣಸಿನಕಾಯಿಯನ್ನು ಬಿಸಿನೀರಿನಲ್ಲಿ ಅದ್ದಿ ಇಡಿ, ಅದು ಸ್ವಲ್ಪ ಮೆತ್ತಗಾದ ನಂತರ ಮಿಕ್ಸಿಗೆ ಹಾಕಿ
ಇದರ ಜೊತೆಗೆ ಬೆಳ್ಳುಳ್ಳಿ, ಜೀರಿಗೆ, ಶುಂಠಿ, ಉಪ್ಪು, ಹುಣಸೆಹಣ್ಣನ್ನು ಹಾಕಿ ಮಿಕ್ಸ್‌ ಮಾಡಿ
ನೀರು ಹಾಗೂ ಉಪ್ಪು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !