September 5, 2026
Saturday, September 5, 2026
spot_img

CINE | ದೀಪಿಕಾ-ಶಾರುಖ್‌ ನಟನೆಯ ಕಿಂಗ್‌ ಸಿನಿಮಾ‌ ಶೂಟಿಂಗ್‌ನ ಫೋಟೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಿಕಾ ಪಡುಕೋಣೆ- ಶಾರುಖ್‌ ಖಾನ್‌ ಅಭಿನಯದ ಕಿಂಗ್‌ ಸಿನಿಮಾ ಶೂಟಿಂಗ್‌ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಶೂಟಿಂಗ್‌ನ ವೇಳೆ ಮುಖ್ಯವಾದ ಸೀನ್‌ ಅಥವಾ ಹಾಡಿನ ಫೋಟೊವೊಂದು ಎಲ್ಲೆಡೆ ವೈರಲ್‌ ಆಗಿದೆ.

ಸಿನಿಮಾದ ಫಸ್ಟ್‌ ಲುಕ್‌ ಕೂಡ ಬಿಡುಗಡೆಯಾಗುವ ಮುನ್ನವೇ ಹಾಡಿನ ಅಥವಾ ಸೀನ್‌ನ ಫೋಟೊ ಒಂದು ವೈರಲ್‌ ಆಗಿರೋದು ಚಿತ್ರತಂಡಕ್ಕೆ ಬೇಸರ ತಂದಿದೆ. ಗರ್ಭಿಣಿ ಆಗಿರುವ ದೀಪಿಕಾ ಕೆಲಸಕ್ಕೆ ಹಾಜರಾಗಿದ್ದಾರೆ. ಬೋಲ್ಡ್‌ ಆದ ಸುಂದರ ಉಡುಪಿನಲ್ಲಿ ದೀಪಿಕಾ ಕಾಣಿಸಿಕೊಂಡರೆ ಶಾರುಖ್‌ ಯಂಗ್‌ ಆಗಿ ಕಾಣಿಸಿದ್ದಾರೆ.

ಸಿನಿಮಾದಲ್ಲಿ ಆಕ್ಷನ್‌ ಕೂಡ ಇದ್ದು, ಈ ಸೀನ್‌ಗಳಿಗೆ ದೀಪಿಕಾ ಬಾಡಿ ಡಬಲ್‌ ಬಳಸಿದ್ದಾರೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಸಿನಿಮಾದಲ್ಲಿ ಸುಹಾನಾ ಖಾನ್‌, ಅಭಿಷೇಕ್‌ ಬಚ್ಚನ್‌, ಅನಿಲ್‌ ಕಪೂರ್‌, ರಾಣಿ ಮುಖರ್ಜಿ ಇನ್ನಿತರ ಪ್ರಮುಖರು ನಟಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !