August 24, 2026
Monday, August 24, 2026
spot_img

ಮಮತಾ ಬ್ಯಾನರ್ಜಿ ಕಿಂಗ್ಡಮ್‌ ಕರಗೋದಕ್ಕೆ ಮೆಸ್ಸಿ ಕಾರಣವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೋಬ್ಬರಿ 15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೀಗ ತಮ್ಮ ಕಿಂಗ್ಡಮ್‌ನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಕಾರಣ ಎಂದು ನೆಟ್ಟಿಗರು ಹೇಳ್ತಿದ್ದಾರೆ.

ಈ ಹಿಂದೆ ಮೆಸ್ಸಿ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಕೊಲ್ಕತ್ತಾಗೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿ. ಈ ಹಿಂದೆ ಮೆಸ್ಸಿ 2011ರಲ್ಲಿ ಫಸ್ಟ್‌ ಟೈಮ್‌ ಭೇಟಿ ನೀಡಿದಾಗ ಸಿಪಿಎಂ ಅಧಿಕಾರ ಪತನಗೊಂಡು ಮಮತಾ ಬ್ಯಾನರ್ಜಿ ಅಧಿಕಾರ ಆಡಳಿತಕ್ಕೆ ಬಂದಿತ್ತು.

ಇದೀಗ ಮೆಸ್ಸಿ ಮತ್ತೆ ಭೇಟಿ ನೀಡಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮಮತಾ ಸೋಲಿಗೆ ಮೆಸ್ಸಿ ಕಾರಣ ಎಂದು ನೆಟ್ಟಿಗರು ತಾಳೆ ಹಾಕಿ ಮಾತನಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !