July 6, 2026
Monday, July 6, 2026
spot_img

Cannes Film Festival | ಈ ಬಾರಿ ಯಾವೆಲ್ಲಾ ಸೆಲೆಬ್ರಿಟಿಗಳಿಗೆ ಆಹ್ವಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತೀ ವರ್ಷವೂ ನಡೆಯುವ ಬಹು ನಿರೀಕ್ಷಿತ ಕ್ಯಾನ್ಸ್‌ ಫಿಲಂ ಫೆಸ್ಟಿವಲ್‌ ಈ ವರ್ಷವೂ ನಡೆಯುತ್ತಿದೆ. ಈ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ ಮೇಲೆ ನಿಂತುಕೊಳ್ಳೋದು ಬಹುತೇಕ ನಟಿಯರ ಕನಸಾಗಿದೆ.

ಈ ಬಾರಿ ಯಾವೆಲ್ಲಾ ನಟಿಯರು ಫೆಸ್ಟಿವಲ್‌ಗೆ ಹೋಗ್ತಿದ್ದಾರೆ? ಇಲ್ಲಿದೆ ಡೀಟೇಲ್ಸ್‌..

ಲೋಕಂನಿಂದ ಇಡೀ ಭಾರತಕ್ಕೆ ವ್ಯಾಪಿಸಿರುವ ಕಲ್ಯಾಣಿ ಪ್ರಿಯದರ್ಶನ್‌, ಕ್ಯಾನ್‌ ಫಿಲಂ ಫೆಸ್ಟಿವಲ್‌ನ ಖಾಯಂ ಸದಸ್ಯೆ ಐಶ್ವರ್ಯಾ ರೈ, ಬಾಲಿವುಡ್‌ ತಾರೆ ಆಲಿಯಾ ಭಟ್

ಟಾಕ್ಸಿಕ್‌ ಬೆಡಗಿ ತಾರಾ ಸುತಾರಿಯಾ, ಜನಪ್ರಿಯ ಸೆಲೆಬ್ರಿಟಿ ಅದಿತಿ ರಾವ್‌ ಹೈದರಿ ಹಾಗೂ ನಿರ್ದೇಶಕ ಕರಣ್‌ ಜೋಹರ್‌ ಕಾಣಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !