ಸಾಮಾಗ್ರಿಗಳು
ಜೋನಿಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ
ಮಾಡುವ ವಿಧಾನ
ಮಲೆನಾಡು ಹಾಗೂ ಶಿರಸಿ ಭಾಗದಲ್ಲಿ ಹೆಚ್ಚಾಗಿ ನೀರು ದೋಸೆಯನ್ನು ಹೆಚ್ಚಾಗಿ ಮಾಡುತ್ತಾರೆ. ನೀರುದೋಸೆ ಜೊತೆಗೆ ಚಟ್ನಿ ಹೇಗೆ ಫೇಮಸ್ಸೋ ಹಾಗೆಯೇ ಜೋನಿಬೆಲ್ಲ-ಕಾಯಿತುರಿ ಕೂಡ ಮುಖ್ಯ.
ಮೊದಲು ಫ್ರೆಶ್ ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಆನಂತರ ಅದಕ್ಕೆ ಜೋನಿಬೆಲ್ಲ ಹಾಕಿ
ಆಮೇಲೆ ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ ನೀಟಾಗಿ ಮಿಕ್ಸ್ ಮಾಡಿ
ಆನಂತರ ನೀರು ದೋಸೆ ಜೊತೆ ತಿಂದ್ರೆ ರುಚಿ ಅದ್ಭುತ



