May 15, 2026
Friday, May 15, 2026
spot_img

ಪಲ್ಯ, ಗ್ರೇವಿ & More 87 | ನೀರು ದೋಸೆ ಜೊತೆಗೆ ಜೋನಿಬೆಲ್ಲ-ತೆಂಗಿನತುರಿ ಇದ್ರೆ ರುಚಿ ಅದ್ಭುತ

ಸಾಮಾಗ್ರಿಗಳು
ಜೋನಿಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ

ಮಾಡುವ ವಿಧಾನ

ಮಲೆನಾಡು ಹಾಗೂ ಶಿರಸಿ ಭಾಗದಲ್ಲಿ ಹೆಚ್ಚಾಗಿ ನೀರು ದೋಸೆಯನ್ನು ಹೆಚ್ಚಾಗಿ ಮಾಡುತ್ತಾರೆ. ನೀರುದೋಸೆ ಜೊತೆಗೆ ಚಟ್ನಿ ಹೇಗೆ ಫೇಮಸ್ಸೋ ಹಾಗೆಯೇ ಜೋನಿಬೆಲ್ಲ-ಕಾಯಿತುರಿ ಕೂಡ ಮುಖ್ಯ.

ಮೊದಲು ಫ್ರೆಶ್‌ ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಆನಂತರ ಅದಕ್ಕೆ ಜೋನಿಬೆಲ್ಲ ಹಾಕಿ
ಆಮೇಲೆ ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ ನೀಟಾಗಿ ಮಿಕ್ಸ್‌ ಮಾಡಿ
ಆನಂತರ ನೀರು ದೋಸೆ ಜೊತೆ ತಿಂದ್ರೆ ರುಚಿ ಅದ್ಭುತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !