September 28, 2026
Monday, September 28, 2026
spot_img

KIDS FAVORITE | ಒಂದೆರಡು ಹಲಸಿನಹಣ್ಣು ಇದ್ರೆ ಸಾಕು, ಸಿಹಿಯಾದ ಪ್ಯಾನ್‌ಕೇಕ್‌ ಮಾಡಬಹುದು

ಸಾಮಾಗ್ರಿಗಳು
ಅಕ್ಕಿ
ಹಲಸಿನಹಣ್ಣು
ಕಾಯಿತುರಿ
ಏಲಕ್ಕಿ

ಮಾಡುವ ವಿಧಾನ
ಹಿಂದಿನ ದಿನವೇ ಅಕ್ಕಿಯನ್ನು ನೆನೆಸಿ ಇಡಿ, ಮರುದಿನ ಇದಕ್ಕೆ ಹಲಸಿನಹಣ್ಣು, ಬೆಲ್ಲ,ಕಾಯಿ ಹಾಗೂ ಏಲಕ್ಕಿ ಹಾಕಿ ರುಬ್ಬಿಕೊಳ್ಳಿ
ದೋಸೆಯ ಹದಕ್ಕೆ ಬಂದ ನಂತರ ಇದನ್ನು ಐದು ನಿಮಿಷ ಸೆಟ್‌ ಆಗಲು ಬಿಡಿ
ಆಮೇಲೆ ಪ್ಯಾನ್‌ಗೆ ಎಣ್ಣೆ ಹಾಕಿ, ದೋಸೆ ಹಾಕಿ, ನಂತರ ತುಪ್ಪ ಹಾಕಿ ಎರಡೂ ಸೈಡ್‌ ಬೇಯಿಸಿದ್ರೆ ಪ್ಯಾನ್‌ಕೇಕ್‌ ರೆಡಿ
ಇದು ನಮ್ಮ ದೇಸಿ ಪ್ಯಾನ್‌ಕೇಕ್‌ ಆಗಿದ್ದು, ಇದನ್ನು ಹಣ್ಣುಗಳ ಜೊತೆ ಅಥವಾ ಹಾಗೇ ಸವಿಯಬಹುದು.

Must Read