ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಗಂಭೀರವಾಗುತ್ತಿರುವ ನಡುವೆಯೇ ರಷ್ಯಾ ಮತ್ತು ಇರಾನ್ ನಡುವಿನ ಸೇನಾ ಸಹಕಾರ ಕುರಿತ ಹೊಸ ಆರೋಪಗಳು ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ.
ರಷ್ಯಾ ದೇಶವು ಅಮೆರಿಕದ ಸೇನಾ ತಾಣಗಳು...
ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕೆಜಿಎಫ್ 2’ ಬಳಿಕ ಹಲವು ವರ್ಷಗಳಿಂದ ಉದ್ದ ಕೂದಲು ಹಾಗೂ ಗಡ್ಡದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಈಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅವರ ಬಹುನಿರೀಕ್ಷಿತ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಬೆಳ್ಳಂಬೆಳಗ್ಗೆ ಜನರಿಗೆ ಶಾಕ್ ಆಗಿದ್ದು, 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ದೇಶಾದ್ಯಂತ 60 ರೂಪಾಯಿ ಹೆಚ್ಚಳವಾಗಿದೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಹಂತ ತಲುಪಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯಲ್ಲಿ ಮುಸ್ಲಿಂ ತಂದೆಯೊಬ್ಬ ತನ್ನ ಮಗನ ಕೈಯಲ್ಲಿ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್ ಎಂದು ಬರೆಸಿದ್ದಾರೆ. ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ...
ಜೀವನದಲ್ಲಿ ನಾವು ಏನೇ ಮಾಡಿದರೂ ಟೀಕೆ ಮಾಡುವವರು ಇದ್ದೆ ಇರುತ್ತಾರೆ. ಕೆಲವೊಮ್ಮೆ ಆ ಟೀಕೆಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದು. “ನಾನು ತಪ್ಪು ಮಾಡಿದ್ದೇನಾ?” ಎಂಬ ಅನುಮಾನ ಕೂಡ ಹುಟ್ಟಬಹುದು. ಆದರೆ ನಿಜವಾಗಿ...
ಸಾಮಾಗ್ರಿಗಳು ಒಣಮೆಣಸಿನಕಾಯಿಜೀರಿಗೆಬೆಳ್ಳುಳ್ಳಿಉಪ್ಪುಹುಣಸೆಹುಳಿ
https://hosadigantha.com/vegetables-gravy-more-28-you-dont-need-anything-else-when-you-eat-dill-greens-with-rice-roti/
ಮಾಡುವ ವಿಧಾನ ಮೊದಲು ಬಿಸಿನೀರಿನಲ್ಲಿ ಒಣಮೆಣಸನ್ನು ಹಾಕಿ ಹತ್ತು ನಿಮಿಷ ಬಿಡಿ, ಮೆಣಸಿನಕಾಯಿ ಸಾಫ್ಟ್ ಆಗಲಿನಂತರ ಮಿಕ್ಸಿಗೆ ಹುಣಸೆಹುಳಿ, ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸಿ ಮಾಡಿಸ್ವಲ್ಪ ನೀರು...
ಸಬ್ಬಸಿಗೆ ಸೊಪ್ಪು (Dill leaves) ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಸಿರು ತರಕಾರಿಗಳಲ್ಲೊಂದು. ಇದರಲ್ಲಿ ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿವೆ. ಸಬ್ಬಸಿಗೆ ಸೊಪ್ಪಿನಿಂದ ಮಾಡಬಹುದಾದ ಪಲ್ಯ ತುಂಬಾ ಸುವಾಸನೆಯಾಗಿದ್ದು ಅನ್ನ, ರೊಟ್ಟಿ ಅಥವಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಮಾನ್ಯವಾಗಿ ಒಣಹವೆಯೇ ಮುಂದುವರಿದರೂ, ಹಲವೆಡೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ...
ಮೇಷಸ್ಥಗಿತಗೊಳಿಸಿದ್ದ ಕಾರ್ಯ ಮತ್ತೆ ಆರಂಭಿಸ ಬೇಕಾದ ಅನಿವಾರ್ಯತೆ. ಸಹೋದ್ಯೋಗಿಗಳ ಸಹಕಾರ. ಕೌಟುಂಬಿಕ ಉದ್ವಿಗ್ನತೆ ಶಮನ.ವೃಷಭದಿನದ ಜಂಜಡದಿಂದ ಮುಕ್ತಿ ಸಿಗಲಿದೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಆತ್ಮೀಯರ ಒಡನಾಟ. ಧನಪ್ರಾಪ್ತಿ ಸಾಧ್ಯತೆ.ಮಿಥುನನಿಮ್ಮ ಕಾರ್ಯತಂತ್ರ ಯಾರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ತೈಲ ಪೂರೈಕೆ ಕುರಿತ ಚರ್ಚೆ ಮಾತ್ರವಲ್ಲ, ಈಗ ನೀರಿನ ಭದ್ರತೆಗೂ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ನಿರಂತರ ಕ್ಷಿಪಣಿ ದಾಳಿಗಳು, ಸೈಬರ್ ದಾಳಿಗಳು ಮತ್ತು ಪ್ರಮುಖ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡವಿದ್ದು, ಈ ಹಿನ್ನೆಲೆ ಕತಾರ್‌ನಲ್ಲಿರುವ ಭಾರತೀಯ ನಾಗರಿಕರಿಗೆ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಹತ್ವದ ಸಲಹೆ ಪ್ರಕಟಿಸಿದೆ.
ಕತಾರ್‌ನಲ್ಲಿರುವ ಎಲ್ಲಾ ನಿವಾಸಿಗಳು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು, ಅತೀ ಅಗತ್ಯವಿದ್ದಾಗ...