March 26, 2026
Thursday, March 26, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹೋಳಿ ಆಡಿಕೊಂಡು ಮನೆಗೆ ಬರುವಾಗ ಮರಕ್ಕೆ ಡಿಕ್ಕಿಯಾದ ಟಾಟಾ ಏಸ್‌: ಇಬ್ಬರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೋಳಿ ಹಬ್ಬ ಮುಗಿಸಿ ಬರುವ ವೇಳೆ ಟಾಟಾ ಏಸ್‌ ಗೂಡ್ಸ್‌ ವಾಹನವೊಂದು ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಗದಗದ ಹರ್ತಿ ಬಳಿ ನಡೆದಿದೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ...

Gold Rates | ಯುದ್ಧದ ಬಿಸಿ ಚಿನ್ನ-ಬೆಳ್ಳಿಗೆ ತಟ್ಟಿಲ್ಲ ಅನ್ಸುತ್ತೆ: ಗ್ರಾಮ್‌ಗೆ ಮತ್ತೆ 90 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಬುಧವಾರ ಗ್ರಾಮ್‌ಗೆ ಸುಮಾರು 500 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ, ಗುರುವಾರ ಮತ್ತೆ ಸುಮಾರು 90 ರೂ...

ಪಿಂಕ್‌ಥಾನ್ 2026: ಮಹಿಳಾ ಓಟದ ಸಂಭ್ರಮಕ್ಕೆ ಸಾಥ್ ನೀಡಿದ ಆಸ್ಪೆಕ್ಟ್ ಸ್ಪೋರ್ಟ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : ದೇಶದ ಅತಿದೊಡ್ಡ ಮಹಿಳಾ ಓಟದ ಸ್ಪರ್ಧೆಯಾದ 'ಪಿಂಕ್‌ಥಾನ್' ಜೊತೆಗಿನ ತನ್ನ ಒಡನಾಟವನ್ನು ಆಸ್ಪೆಕ್ಟ್ ಸ್ಪೋರ್ಟ್ಸ್ (Aspect Sports) ಮುಂದುವರಿಸಿದೆ. ಮಾರ್ಚ್ 8, 2026 ರಂದು ವಿಶ್ವ ಮಹಿಳಾ...

ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ಲೋಕಾ ದಾಳಿ : ಬಾಗಿಲು ತೆಗೆಯದೇ ಕಳ್ಳಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಹಾಸನದ ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ...

ಇರಾನ್-ಇಸ್ರೇಲ್ ಉದ್ವಿಗ್ನತೆ ನಡುವೆ ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ ನೀಡಿದ ಏರ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಜಾಗತಿಕ ವಿಮಾನ ಸಂಚಾರದಲ್ಲಿ ಅಡಚಣೆಗಳು ಉಂಟಾಗಿದ್ದು, ಹಲವಾರು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡುಬಂದಿದೆ. ಇದರ ಪರಿಣಾಮವಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಅನೇಕ ಪ್ರಯಾಣಿಕರು...

SHOCKING | ಸೆಕೆ ಅಂತ ಮಕ್ಕಳಿಗೆ ಕುಡಿಸ್ತಿರೋದು ಕೂಲ್‌ ಡ್ರಿಂಕ್ಸ್‌ ಅಲ್ಲ, ಕೂಲ್‌ ಡ್ರಿಂಕ್ಸ್‌ ಹೆಸರಿನ ʼವಿಷʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಕ್ಕಳನ್ನು ಆಕರ್ಷಿಸೋಕೆ ಅಂತಲೇ ಬಣ್ಣ ಬಣ್ಣದ ಕೂಲ್‌ ಡ್ರಿಂಕ್ಸ್‌ನ್ನು ಅಂಗಡಿಯ ಮುಂಭಾಗದ ಫ್ರಿಡ್ಜ್‌ನಲ್ಲೇ ಇಟ್ಟುಕೊಳ್ತಾರೆ. ಅದನ್ನು ನೋಡಿದ ಮಕ್ಕಳು ಕಾಟ ಕೊಟ್ಟಾದರೂ ನಿಮ್ಮನ್ನು ಕನ್ವಿನ್ಸ್‌ ಮಾಡ್ತಾರೆ. ಹೋಗ್ಲಿಬಿಡು ಎಂದು ಒಂದು...

ವಾಕಿಂಗ್‌ಗೆ ತೆರಳಿದ್ದ ಯುವಕರ ಮೇಲೆ ಹಲ್ಲೆ: ಪೊಲೀಸ್ ಠಾಣೆ ಎದುರು ಹೈಡ್ರಾಮಾ

ಹೊಸದಿಗಂತ ವರದಿ ಬೀದರ್: ಬಸವಕಲ್ಯಾಣದ ಯಾತ್ರಿ ನಿವಾಸದ ಬಳಿ ಮಂಗಳವಾರ ಸಂಜೆ ವಾಕಿಂಗ್‌ಗೆ ತೆರಳಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಆರೇಳು ಜನ ಅಪರಿಚಿತರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಖಾಸಗಿ...

ಲೋನ್‌ ಕೊಡಿಸ್ತೀನಿ ಬನ್ನಿ ಎಂದು ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ನಕಲಿ ಪತ್ರಕರ್ತ ಅರೆಸ್ಟ್‌

ಹೊಸದಿಗಂತ ವರದಿ ಹಾವೇರಿ: PMEGP ಯಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ ನಕಲಿ ಪತ್ರಕರ್ತನೋರ್ವ ಅತ್ಯಾಚಾರ ನಡೆಸಿ ನಂತರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ‌ ದೀಪಕ್ ಉಪಳೆ ಬಂಧಿತ ನಕಲಿ ಪತ್ರಕರ್ತ....

HEALTH | ಥೈರಾಯ್ಡ್ ಸಮಸ್ಯೆ ಇದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಕಷಾಯ ಕುಡಿದುಬಿಡಿ

ಸಾಮಾಗ್ರಿಗಳು ಕೊತ್ತಂಬರಿ ಕಾಳುಜೀರಿಗೆಸೋಂಪುಮೆಂತ್ಯೆ ಕಾಳುಲವಂಗಹೇಗೆ ಮಾಡೋದು?ಈ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ರಾತ್ರಿಯೇ ನೆನೆಸಿ ಇಡಿಬೆಳಗ್ಗೆ ಇದನ್ನು ಬಿಸಿ ಮಾಡಿ ಕುಡಿಯಿರಿ ಕೊತ್ತಂಬರಿ ಕಾಳು ಥೈರಾಯಿಡ್‌ ನಿಯಂತ್ರಣದಲ್ಲಿ ಇರಿಸೋಕೆ ಸಹಾಯ ಮಾಡುತ್ತದೆ.

ಯುದ್ಧದ ಎಫೆಕ್ಟ್‌: ಸದ್ದಿಲ್ಲದೆ ರೇಟ್ ಜಾಸ್ತಿ ಮಾಡ್ಕೊಂಡ ಅಡುಗೆ ಎಣ್ಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಈಗ ಮಾರುಕಟ್ಟೆ ಮೇಲೆ ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯ ನಡುವೆ ರಾಜ್ಯದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ...

ಬಜೆಟ್‌ ಮೇಲೆ ಕೆಲಸ ನಿರ್ಧರಿತವಾಗಿಲ್ಲ, ನಮ್ಮ ಕಾರ್ಯ ಮಾಡೇ ಮಾಡ್ತೇವೆ ಎಂದ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಡೋ ಎಲ್ಲ ಕೆಲಸಗಳಿಗೆ ಬಜೆಟ್‌ ಮೇಲೆ ಅವಲಂಬನೆ ಆಗೋಕೆ ಆಗತ್ತಾ? ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ ಎಂದು ಉಪ ಮುಖ್ಯಮಂತ್ರಿ...

ಖಮೇನಿ ಹತ್ಯೆ ಕುರಿತು ವಿವಾದಾತ್ಮಕ ಪೋಸ್ಟ್‌: ಸಂಸದ, ಶ್ರೀನಗರದ ಮಾಜಿ ಮೇಯರ್ ಮೇಲೆ ಎಫ್‌ಐಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತು ಉಂಟಾದ ಉದ್ವಿಗ್ನತೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಸಾವಿನ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !