ಹೊಸದಿಗಂತ ಡಿಜಿಟಲ್ ಡೆಸ್ಕ್:ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಜನ್ಮದಿನದಂದು ಇತರರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ, ತಮ್ಮ ಜನ್ಮದಿನದಂದು ಪೌರಕಾರ್ಮಿಕರು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಮಾಡಿಸಿದ್ದಾರೆ.
ಸೊರಬ ಕ್ಷೇತ್ರದ ಪುರಸಭೆ ಹಾಗೂ...
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕರು ಇದೀಗ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಸಿರಗುಪ್ಪ ಶಾಸಕ ಬಿಎಂ ನಾಗರಾಜ್ ಮಾತನಾಡಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹೋಗಿ ಬಂದೆವು. ಟ್ರಿಪ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅಧ್ಯಯನ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಾದ ನಂತರ ಸಾಕಷ್ಟು ಪಬ್ಲಿಕ್ ಅಪೀಯರೆನ್ಸ್ ನೀಡಿದ್ದಾರೆ. ಮದುವೆಯ ತಕ್ಷಣವೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಜೋಡಿ, ನಂತರ ವಿಜಯ್ ಹುಟ್ಟೂರಿನಲ್ಲಿ, ಸತ್ಯನಾರಾಯಣ ಪೂಜೆಯಲ್ಲಿ ಕಾಣಿಸಿಕೊಂಡಿದ್ದರು.
ಇದೀಗ...
ಹೊಸದಿಗಂತ ವರದಿ ದಾಂಡೇಲಿ : ನಗರದ ಹಳಿಯಾಳ ರಸ್ತೆಯ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಹಳಿಯಾಳ ರಸ್ತೆಯ ಶಾರುಖ್ ಸೈಯದ್ ಎಂಬಾತನೇ ಬೀದಿನಾಯಿ ದಾಳಿಗೊಳಗಾಗಿ ಗಾಯಗೊಂಡ ಬಾಲಕನಾಗಿದ್ದಾನೆ. ಈತ...
ಹೊಸದಿಗಂತ ಡಿಜಿಟಲ್ ಡೆಸ್ಕ್:ದೇಶಾದ್ಯಂತ ಇಂದು ಸಂಭ್ರಮದ ಹೋಳಿ ಆಚರಣೆ ಮಾಡಲಾಗಿದೆ. ಎರಡು ದಿನಗಳ ಸಂಭ್ರಮ ಇದಾಗಿದ್ದು, ನಿನ್ನೆ ಹೋಲಿಕಾ ದಹನ ಆಚರಿಸಲಾಗಿದೆ. ಇಂದು ಬಣ್ಣಗಳ ಓಕುಳಿ ಇರಲಿದೆ.
ಜಾತಿ ಮತ ಬೇಧವಿಲ್ಲದೆ ಜನರೆಲ್ಲರೂ ಸೇರಿ...
ಮನೆಯಲ್ಲಿ ರಾಶಿ ಕೆಲಸ ಬಿದ್ದಿದೆ, ಹೊರಗೆ ಹೋಗಿ ಮಾಡೋಕು ಸುಮಾರು ಕೆಲಸ ಇದೆ. ಈಗ ಎದ್ದು ಸ್ನಾನಕ್ಕೆ ಹೋಗ್ಬೇಕು ಅನ್ನೋದೂ ಗೊತ್ತಿದೆ. ಆದರೆ ಮೇಲೆ ಏಳೋಕೆ ಸೋಂಬೇರಿತನ. ಎದ್ದಾಳೋಕೆ ಮನಸಿಲ್ಲ. ದೇಹ ಸಪೋರ್ಟ್...
ಸಾಮಾಗ್ರಿಗಳುಕ್ಯಾರೆಟ್ ಈರುಳ್ಳಿಹಸಿಮೆಣಸುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಕೊತ್ತಂಬರಿ ಸೊಪ್ಪು
https://hosadigantha.com/why-so-why-do-people-say-that-you-shouldnt-drink-milk-when-eating-fish-and-chicken/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕಡ್ಲೆಬೇಳೆ ಹಾಕಿ ಬಾಡಿಸಿನಂತರ ಅದಕ್ಕೆ ಈರುಳ್ಳಿ-ಹಸಿಮೆಣಸು ಹಾಕಿ ಬಾಡಿಸಿಆಮೇಲೆ ಕ್ಯಾರೆಟ್ ತುರಿ ಹಾಗೂ ಉಪ್ಪು ಹಾಕಿಕ್ಯಾರೆಟ್ ಚೆನ್ನಾಗಿ ಬೆಂದ ಮೇಲೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣಹವೆ ಇರಲಿದೆ. ರಾಜ್ಯದಲ್ಲಿ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಒಣಹವೆ ಎಲ್ಲೆಡೆ ಇದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು...
ಮೇಷವೃತ್ತಿಯಲ್ಲಿ ಎಲ್ಲರ ಸಹಕಾರ. ಕೆಲಸ ಸುಲಲಿತ. ಆರ್ಥಿಕ ಸಮಸ್ಯೆ ನಿವಾರಣೆ. ಭಾವನಾತ್ಮಕವಾಗಿ ಸಂತೋಷದ ಮನಸ್ಥಿತಿ. ವೃಷಭಸಹೋದ್ಯೋಗಿ ನಿಮಗೆ ತೊಂದರೆ ಸೃಷ್ಟಿಸಬಹುದು. ಸಹನೆ ಕಾಯ್ದುಕೊಳ್ಳಿ. ಹಣ ಗಳಿಕೆ ಕಷ್ಟಕರವಾಗಲಿದೆ. ಮನೆಯಲ್ಲಿ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಜೊತೆ ಮಾತುಕತೆ ಪುನರಾರಂಭಿಸಲು 'ತುಂಬಾ ತಡವಾಯಿತು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಇರಾನ್ ವಾಯುಪಡೆ, ನೌಕಾಪಡೆ ಮತ್ತು...
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ-ಇಸ್ರೇಲ್ ಇದೀಗ ಮತ್ತೆ ಇರಾನ್‌ನ ರಾಜಧಾನಿ ಟೆಹರಾನ್‌ನ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ.
ಬುಶೆಹರ್ ವಿಮಾನ ನಿಲ್ದಾಣದ ಮೇಲೆ ನಡೆದ ಈ ದಾಳಿಯಲ್ಲಿ ನಿಲ್ಲಿಸಿದ್ದ ವಿಮಾನ ಧ್ವಂಸಗೊಂಡಿದೆ....
ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:
ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಮಂಗಳವಾರ ಸಂಜೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆ ಮಾಡಲು...