April 8, 2026
Wednesday, April 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ತೆಂಗಿನಹಾಲಿನ ಟೇಸ್ಟಿ ರಸಂ, ಒಂದು ಬಾರಿ ತಿಂದ್ರೆ ಮತ್ತೆ ಬೇಕು ಅಂತೀರಿ

ಸಾಮಾಗ್ರಿಗಳುತೆಂಗಿನ ಹಾಲುಜೀರಿಗೆಕಾಳುಮೆಣಸುಬೆಳ್ಳುಳ್ಳಿಕೊತ್ತಂಬರಿ ಕಡ್ಡಿಟೊಮ್ಯಾಟೊಹುಣಸೆಹುಳೀಕೊತ್ತಂಬರಿಕರಿಬೇವುಅರಿಶಿಣಉಪ್ಪುಈರುಳ್ಳಿ ಒಣಮೆಣಸುಮಾಡುವ ವಿಧಾನಮೊದಲು ಜೀರಿಗೆಕಾಳುಮೆಣಸುಬೆಳ್ಳುಳ್ಳಿಕೊತ್ತಂಬರಿ ಕಡ್ಡಿಯನ್ನು ತರಿತರಿಯಾಗಿ ಮಿಕ್ಸಿ ಮಾಡಿನಂತರ ಟೊಮ್ಯಾಟೊಹುಣಸೆಹುಳೀಕೊತ್ತಂಬರಿಕರಿಬೇವುಅರಿಶಿಣಉಪ್ಪು ಹಾಕಿ ಕೈಯಲ್ಲಿ ಚೆನ್ನಾಗಿ ಕಿವುಚಿ. ಇದಕ್ಕೆ ಕಾಯಿ ಹಾಲು ಹಾಕಿ ಎತ್ತಿಡಿಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು...

ಇಂಡೋನೇಷ್ಯಾದಲ್ಲಿ ನಡುಗಿದ ಭೂಮಿ: 6.1 ತೀವ್ರತೆಯ ಭೂಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಸಮೀಪ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಮಾಹಿತಿ ನೀಡಿದೆ. ಸಮುದ್ರ ಪ್ರದೇಶದಲ್ಲಿ ಈ ಕಂಪನ ದಾಖಲಾಗಿದ್ದು, ತಕ್ಷಣದ ಸಾವುನೋವು...

ಸರ್ಕಾರಿ ಶಾಲೆ ಮಕ್ಕಳಿಗೆ ಸ್ಕಾಲರ್‌ಶಿಪ್‌ ಕೊಡ್ತೀವಿ ಎಂದ ವಿಜಯ್‌- ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯ ನಂತರವೂ ಸೋಶಿಯಲ್‌ ಮೀಡಿಯಾದಲ್ಲಿ ಹೈಲೈಟ್‌ ಆಗುತ್ತಲೇ ಇದ್ದಾರೆ. ವಿರೋಷ್‌ ಜೋಡಿ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ಗಿಫ್ಟ್‌ ಒಂದನ್ನು ನೀಡೋದಕ್ಕೆ ಮುಂದಾಗಿದೆ. ವಿಜಯ್...

ತಮಿಳುನಾಡು ಚುನಾವಣೆ | ನಿರ್ಧಾರ ಪ್ರಕಟಿಸಲು ಕಾಂಗ್ರೆಸ್ ಗೆ ಡಿಎಂಕೆ ಸಂಜೆಯ ಗಡುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ಧತೆ ಜೋರಾಗಿರುವ ಮಧ್ಯೆ ಡಿಎಂಕೆ–ಕಾಂಗ್ರೆಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಆಡಳಿತಾರೂಢ ಡಿಎಂಕೆ ಪಕ್ಷವು ಕಾಂಗ್ರೆಸ್‌ಗೆ 25ರಿಂದ 28 ಸ್ಥಾನಗಳ ಜೊತೆಗೆ ಒಂದು...

ಒಳ ಮೀಸಲಾತಿ ಜಾರಿಗೆ ತರುವ ಮೊದಲು ಚರ್ಚೆ ನಡೆಸಿ: ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯಿಸುವ ವಿಚಾರದಲ್ಲಿ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ...

ಸಿಸಿಬಿ ಪೊಲೀಸರ ರೇಡ್‌, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ತು 10 ಕೋಟಿ ರೂ. ಮೌಲ್ಯದ ಡ್ರಗ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಆರೋಪಿಗಳಾದ ಅಶ್ವಿನ್‌...

FOOD | ಮನೆಯ ಹಿತ್ತಲಲ್ಲೇ ಸಿಗೋ ಈ ಸಾಂಬ್ರಾಣಿ ಸೊಪ್ಪಿನ ತಂಬುಳ್ಳಿ ತಿಂದಿದ್ದೀರಾ?

ಸಾಂಬ್ರಾಣಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಈ ಸೊಪ್ಪಿನಿಂದ ಮಾಡುವ ತಂಬುಳ್ಳಿ ದೇಹಕ್ಕೆ ತಂಪು ನೀಡುವುದಲ್ಲದೆ ಜೀರ್ಣಕ್ರಿಯೆಗೂ ಸಹಾಯಕ. ಬೇಸಿಗೆ ಸಮಯದಲ್ಲಿ ಇದನ್ನು ಊಟದ ಜೊತೆಗೆ ಸೇವಿಸಿದರೆ ವಿಶೇಷ...

ಇರಾನ್‌-ಇಸ್ರೇಲ್‌ ಸಂಘರ್ಷ | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಮತ್ತೆ ದುಬೈ ವಾಯು ಪ್ರದೇಶವನ್ನು ಬಂದ್‌ ಮಾಡಲಾಗಿದೆ. ಈ ಕಾರಣದಿಂದ ಬೆಂಗಳೂರಿಂದ ದುಬೈಗೆ ಹೊರಟಿದ್ದ ವಿಮಾನ ವಾಪಾಸ್‌ ಬೆಂಗಳೂರಿಗೆ ಬಂದಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ದುಬೈಗೆ 113 ಪ್ರಯಾಣಿಕರನ್ನು ಹೊತ್ತು...

FOOD | ಬೇಸಿಗೆಗೆ ಬೆಸ್ಟ್‌ ಮಜ್ಜಿಗೆ ಸಾರು, ಸಿಂಪಲ್‌ ಆದ ರೆಸಿಪಿ ಇಲ್ಲಿದೆ ನೋಡಿ..

ಸಾಮಾಗ್ರಿಗಳುಶೇಂಗಾಹಸಿಮೆಣಸುಬೆಳ್ಳುಳ್ಳಿಶುಂಠಿಜೀರಿಗೆಉಪ್ಪುಕೊತ್ತಂಬರಿ ಸೊಪ್ಪುಮೊಸರುಮಾಡುವ ವಿಧಾನ ಮೊದಲು ಮೊಸರಿಗೆ ನೀರು ಹಾಕಿ ಒಮ್ಮೆ ಮಿಕ್ಸಿ ಮಾಡಿ ಇಟ್ಟುಕೊಳ್ಳಿನಂತರ ಅದೇ ಮಿಕ್ಸಿಗೆ ಹುರಿದ ಶೇಂಗಾ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಉಪ್ಪು, ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ...

Constipation | ಈ ಹಣ್ಣುಗಳನ್ನು ತಿಂದ್ರೆ ಮಲಬದ್ಧತೆ ಓಡಿಹೋಗುತ್ತೆ ಇದು ಗ್ಯಾರಂಟಿ

ಇಂದಿನ ಬ್ಯುಸಿ ಲೈಫ್‌ಸ್ಟೈಲ್, ಕಡಿಮೆ ನೀರು ಕುಡಿಯೋದು ಮತ್ತು ಫೈಬರ್ ಕೊರತೆಯಿಂದ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗುತ್ತಿದೆ. ದಿನಪೂರ್ತಿ ಅಸಹನೆ, ಹೊಟ್ಟೆ ಉಬ್ಬರ, ಭಾರವಾಗಿರುವ ಅನುಭವವಾಗೋದು ಮಲಬದ್ಧತೆಯ ಲಕ್ಷಣಗಳು. ಆದರೆ ಔಷಧಿಗೆ ಮೊರೆ ಹೋಗುವ...

ಒಮನ್‌ನಲ್ಲಿ ದಕ್ಷಿಣ ಕನ್ನಡದ ಯುವಕ ಆತ್ಮಹತ್ಯೆ: ಪ್ರೀತಿ ದೂರಾಗಿದ್ದಕ್ಕೆ ಸಾವಿನ ದಾರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮನ್‌ನಲ್ಲಿ ಉದ್ಯೋಗದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರ ನಿವಾಸಿ ಯುವಕ ಪುನೀತ್ ಪೂಜಾರಿ (32)ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕೃತ್ಯಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ಶಂಕಿಸಲಾಗಿದೆ. ಸೋಮೇಶ್ವರ...

Holi | ಮುಖದ ಮೇಲೆ ಹೋಳಿ ಕಲರ್ ಅಂಟಿಕೊಂಡಿದ್ಯಾ? ಎಷ್ಟೇ ಉಜ್ಜಿದ್ರೂ ಹೋಗ್ತಿಲ್ವಾ? ಈ ಟಿಪ್ಸ್ ನಿಮಗೆ

ಹೋಳಿ ಹಬ್ಬ ಅಂದರೆ ಬಣ್ಣಗಳ ಸಂಭ್ರಮ. ಆದರೆ ಮುಖದ ಮೇಲೆ ಅಂಟಿಕೊಂಡಿರುವ ಕಲರ್ ತೆಗೆಯುವುದು ಹಲವರಿಗೆ ದೊಡ್ಡ ತಲೆನೋವು ಅಂದ್ರು ತಪ್ಪಾಗಲ್ಲ. ಎಷ್ಟೇ ಸಾಬೂನು ಬಳಸಿ ಉಜ್ಜಿದರೂ ಕೆಲವು ಬಣ್ಣಗಳು ಸುಲಭವಾಗಿ ಹೋಗೋದಿಲ್ಲ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !