ವ್ಯಾಯಾಮ ಮುಗಿದ ತಕ್ಷಣ ಹೊಟ್ಟೆ “ಏನಾದ್ರೂ ಕೊಡು!” ಅಂತ ಕೂಗೋದು ತುಂಬಾನೇ ಸಾಮಾನ್ಯ. ವಿಶೇಷವಾಗಿ ತೂಕ ಇಳಿಸಿಕೊಳ್ಳೋವರು ಈ ಸಮಯದಲ್ಲಿ ಹೆಚ್ಚು ತಿನ್ನೋದು ದೊಡ್ಡ ಚಾಲೆಂಜ್ ಆಗಿರುತ್ತೆ. ಆದರೆ ಈ ಹಸಿವು ಶತ್ರು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಏಪ್ರಿಲ್ 1ರಂದು ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಈ ಅಭೂತಪೂರ್ವ ಕ್ಷಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಆ ದಿನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತು. ಹಾರಾಟದ ವೇಳೆ ಒಬ್ಬ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ಬಾಗಿಲು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸೈಕೋ ಕಳ್ಳನೊಬ್ಬ ಪತ್ತೆಯಾಗಿದ್ದಾನೆ. ಈತ ಮಹಿಳೆಯರ ಇನ್ನರ್‌ವೇರ್ಸ್ ಕದಿಯುತ್ತಿದ್ದಾನೆ.
ಮೂರು ನಾಲ್ಕು ದಿನಗಳಿಂದ ಸಿಬಿಎಸ್ ಬಡಾವಣೆಯಲ್ಲಿ ಮಹಿಳೆಯರು ಒಣಗಿಹಾಕಿದ್ದ ಇನ್ನರ್‌ವೇರ್‌ಗಳು ಕಾಣೆಯಾಗಿದ್ದವು. ಮಹಿಳೆಯರು ಏಕಾಏಕಿ ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆ, ಕೇಂದ್ರ ಸರ್ಕಾರ ತುರ್ತು ಕ್ರಮವಾಗಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಗೆ ತಾತ್ಕಾಲಿಕ ಅನುಮತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಧುರಂಧರ್ 2’ ಚಿತ್ರದ ಎದುರಲ್ಲಿಯೇ ತೆರೆಗೆ ಬಂದ ‘ಲವ್ ಮಾಕ್ಟೇಲ್ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋನಂ ಕಪೂರ್ ಹಾಗೂ ಬ್ಯುಸಿನೆಸ್‌ಮೆನ್ ಆನಂದ್ ಅಹೂಜಾ ಎರಡನೇ ಬಾರಿ ಪೋಷಕರಾಗಿದ್ದಾರೆ. ದಂಪತಿಗೆ ಈಗಾಗಲೇ ವಾಯು ಎಂಬ ಕಂದನಿದ್ದು, ಅವನಿಗೆ ತಮ್ಮ ಬಂದಿದ್ದಾನೆ ಎಂದು ಅನೌನ್ಸ್ ಮಾಡಿದ್ದಾರೆ.
ನಿನ್ನೆ ಮಗು...
ಸಾಮಾಗ್ರಿಗಳುಅನ್ನಬೆಳ್ಳುಳ್ಳಿಒಣಮೆಣಸುಕೊತ್ತಂಬರಿ ಸೊಪ್ಪುಕಾಳುಮೆಣಸಿನ ಪುಡಿಈರುಳ್ಳಿ
https://hosadigantha.com/palya-gravy-more-49-instead-of-potato-palya-for-chapati-make-sweet-potato-palya-it-tastes-so-much-better/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಫ್ರೈ ಮಾಡಿಆಮೇಲೆ ಒಣಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿನಂತರ ಉಪ್ಪು ಹಾಕಿ, ಕಾಳುಮೆಣಸಿನ ಪುಡಿಯನ್ನು ಹಾಕಿ, ಅನ್ನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅಭಿಮಾನಿಗಳಿಗೆ ರೋಚಕ ಪಂದ್ಯವನ್ನು ಉಣಬಡಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಆಚರಣೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈಗಾಗಲೇ ದೇಗುಲದ ಸುತ್ತಮುತ್ತ ವಿದ್ಯುತ್ ದೀಪಗಳು ಝಗಮಗಿಸುತ್ತಿದೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಹೂವಿನ ದಂಡೆಯನ್ನ ಹೊತ್ತು ಸಾಗುವ ವಿಶ್ವವಿಖ್ಯಾತ...
“ಇದೀಗ ಶುರು ಮಾಡಿದ್ರೆ ಲೇಟ್ ಆಗೋದಿಲ್ಲವಾ?” ಅನ್ನೋ ಒಂದು ಯೋಚನೆ ಎಷ್ಟು ಜನರನ್ನು ತಮ್ಮ ಕನಸನ್ನು ಆರಂಭಿಸೋದನ್ನೇ ತಡೆದು ಬಿಡುತ್ತೆ ಗೊತ್ತಾ?
ನಾವು ಜೀವನವನ್ನು ಒಂದು ಟೈಮ್‌ಟೇಬಲ್ ಹಾಗೆ ನೋಡುತ್ತೇವೆ. ಈ ವಯಸ್ಸಿನಲ್ಲಿ ಇದು...
ಸಿಹಿ ಗೆಣಸು ಒಂದು ಆರೋಗ್ಯಕರ, ಫೈಬರ್, ವಿಟಮಿನ್‌ಗಳು ಮತ್ತು ಶಕ್ತಿಯನ್ನು ನೀಡುವ ಒಂದು ಗೆಡ್ಡೆ ತರಕಾರಿ. ಉಪವಾಸದ ದಿನಗಳಲ್ಲೂ ಹಾಗೂ ದಿನನಿತ್ಯದ ಊಟದಲ್ಲೂ ಸಿಹಿ ಗೆಣಸಿನ ಪಲ್ಯ ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯ ಆಯ್ಕೆ....