May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶತ್ರುಗಳಿಗೆ ನೋ ಎಂಟ್ರಿ, ಮಿತ್ರರಿಗೆ ವೆಲ್ಕಮ್: ಸಮುದ್ರ ಮಾರ್ಗವನ್ನೇ ಅಸ್ತ್ರವಾಗಿಸಿಕೊಂಡ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಇರಾನ್ ತನ್ನ ಬಿಗಿ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, "ನಮ್ಮ...

ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಭಾರೀ ಕಡಿತ: ಆದ್ರೆ ಜನಸಾಮಾನ್ಯರ ಜೇಬಿಗೆ ಸಿಗುತ್ತಾ ಲಾಭ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣ ಹಾಗೂ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಇದರಿಂದ ಭಾರತೀಯ ತೈಲ...

ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಉರುಳಿ ಬಿದ್ದ ಬೃಹತ್ ಮರ: ತೀರ್ಥಹಳ್ಳಿ-ಉಡುಪಿ ರಸ್ತೆ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಸಂಪರ್ಕ ಕೊಂಡಿಯಾದ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಇಂದು ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಈ ಘಟನೆಯಿಂದಾಗಿ ತೀರ್ಥಹಳ್ಳಿ ಮತ್ತು ಉಡುಪಿ...

ಸರ್ಕಾರದ ಅರೆಬರೆ ಪೂರೈಕೆ, ಖಾಸಗಿ ಏಜೆನ್ಸಿಗಳ ಸುಲಿಗೆ: ಕಂಗಾಲಾದ ಹೊಟೇಲ್ ಮಾಲೀಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಅಭಾವ ತಲೆದೋರಿದ್ದು, ಹೊಟೇಲ್ ಮಾಲೀಕರು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಸರ್ಕಾರದ ಕಡೆಯಿಂದ ಸಮರ್ಪಕ ಪೂರೈಕೆಯಿಲ್ಲದ ಕಾರಣ, ಅನಿವಾರ್ಯವಾಗಿ ಖಾಸಗಿ ಏಜೆನ್ಸಿಗಳ ಮೊರೆ ಹೋಗುತ್ತಿರುವ ಮಾಲೀಕರು...

ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಹೈವೋಲ್ಟೇಜ್ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಭಾರತದ ಭದ್ರತೆ ಮತ್ತು ಸಿದ್ಧತೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ...

ಮಾತುಕತೆಗೆ ಮಣಿದ ಅಮೆರಿಕ ಅಧ್ಯಕ್ಷ: ಏ.6ರವರೆಗೆ ಇರಾನ್ ಇಂಧನ ಕೇಂದ್ರಗಳು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆಯನ್ನು ಆರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ 'ಶಾಂತಿ ಸಂಧಾನ'ದ ಹಾದಿ ಹಿಡಿದಿದ್ದಾರೆ. ಇರಾನ್ ಸರ್ಕಾರದ ಮನವಿಗೆ ಸ್ಪಂದಿಸಿರುವ ಟ್ರಂಪ್, ಆ ದೇಶದ...

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ: ನಾಡಿನೆಲ್ಲೆಡೆ ಶ್ರೀರಾಮನವಮಿಯ ಸಡಗರ!

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ || ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ಬಂತೆಂದರೆ ಸಾಕು, ಮಲೆನಾಡಿನಿಂದ ಹಿಡಿದು ಕರಾವಳಿಯವರೆಗೆ, ಹಳೆ ಮೈಸೂರಿನಿಂದ...

Thought of the Day: ಪರರಿಗಾಗಿ ಮಿಡಿಯುವ ಮನಸ್ಸೇ ದೇವರಿರುವ ಗುಡಿ.. ಕರುಣೆಯ ಪಥದಲ್ಲಿ ಸಾಗೋಣ ಬನ್ನಿ

ಇಂದಿನ ವೇಗದ ಜಗತ್ತಿನಲ್ಲಿ ನಾವು ಎಷ್ಟೋ ಬಾರಿ ಗೆಲುವು, ಹಣ ಮತ್ತು ಯಶಸ್ಸಿನ ಬೆನ್ನತ್ತಿ ಓಡುತ್ತಿರುತ್ತೇವೆ. ಆದರೆ, ಈ ಓಟದ ಮಧ್ಯೆ ನಾವು ಮರೆಯಬಾರದುದೊಂದು ಸಂಗತಿಯೆಂದರೆ 'ಮನುಷ್ಯತ್ವ'. ಕರುಣೆ ಅಥವಾ ದಯೆ ಎಂಬುದು...

WEATHER | ಸೂರ್ಯನ ಸುಡು ಬಿಸಿಲಿಗೆ ಮಳೆ ತಂಪು: ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಶುರುವಾದ ಗುಡುಗು-ಮಿಂಚಿನ ಆಟ ಇನ್ನೂ ಮುಗಿದಿಲ್ಲ. ಇಂದೂ ಕೂಡ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಮಂದಿ...

ದಿನಭವಿಷ್ಯ: ಸನ್ನಿವೇಶಗಳು ಸ್ವಲ್ಪ ಉಲ್ಟಾ ಹೊಡೆಯಬಹುದು, ಆದ್ರೆ ಪಾಸಿಟಿವ್ ಆಗಿರಿ

ಮೇಷಹೇಳಬೇಕಾದುದನ್ನು  ಸರಿಯಾಗಿ ಹೇಳಿ. ಕೆಲವರಿಗೆ ಅದು ಅರ್ಥ ಆಗದಿರಬಹುದು. ಆರೋಗ್ಯ ಸಂಬಂಽ ಚಿಂತೆ. ಧನವ್ಯಯ.  ವೃಷಭಬಿಡುವಿರದ ದಿನ. ಕೆಲಸವನ್ನು ಆನಂದಿಸಿ. ಅದರಿಂದ ಒತ್ತಡ ಕಡಿಮೆ ಆದೀತು. ಆಪ್ತರ ಜತೆಗಿನ ಮಾತುಕತೆಯಿಂದ ಮನಸೋಲ್ಲಾಸ.  ...

ಶುಭರಾತ್ರಿ: ಮತ್ತೆ ಬರ್ತಿದೆ ವೀಕೆಂಡ್.. ಹಾಯಾಗಿ ನಿದ್ದೆ ಮಾಡಿ, ಟೆನ್ಷನ್ ಗೆ ಫುಲ್ ಸ್ಟಾಪ್ ಇಡಿ

ವಾರ ಪೂರ್ತಿ ಆಫೀಸ್ ಟೆನ್ಷನ್, ಬಾಸ್ ಕಾಟ, ಟ್ರಾಫಿಕ್ ಕಿರಿಕಿರಿ.. ಸಾಕು ಸಾಕಾಗಿ ಹೋಗಿರುತ್ತೆ ಅಲ್ವಾ? ಅದಕ್ಕೇ ಇಲ್ನೋಡಿ, ಕಾಯ್ತಾ ಇದ್ದ ವೀಕೆಂಡ್ ಹತ್ರ ಬಂತು. ಈ ಸಲದ ರಜೆಯಲ್ಲಿ ಬೇರೆ ಯಾವ್ ಪ್ಲಾನ್...

RR ಮಾರಾಟಕ್ಕೆ ಬಿತ್ತು ಕಾನೂನು ಕಂಟಕ: ಬಿಸಿಸಿಐಗೆ ಪತ್ರ ಬರೆದ ರಾಜ್ ಕುಂದ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿ ರೆಕಾರ್ಡ್ ಬರೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈಗ ಹಳೇ ಮಾಲೀಕರಿಂದಲೇ ಹೊಸ ಕಂಟಕ ಎದುರಾಗಿದೆ. ತಂಡದ ಮಾಜಿ ಮಾಲೀಕ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !