May 3, 2026
Sunday, May 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ಅದ್ಧೂರಿಯಾಗಿ ನಡೆಯಿತು ವಿರೋಶ್‌ ಕಲ್ಯಾಣ, ಸತಿ-ಪತಿಯಾದ ವಿಜಯ್‌-ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇದೀಗ ಶ್ರೀಮತಿಯಾಗಿದ್ದಾರೆ. ಇಂದು ಬೆಳಗ್ಗೆ ಉದಯಪುರದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಇಬ್ಬರೂ ಸತಿಪತಿಗಳಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಉದಯಪುರದ ರೆಸಾರ್ಟ್‌ನಲ್ಲಿರುವ ಮಂದಣ್ಣ ಹಾಗೂ ವಿಜಯಕೊಂಡ ಫ್ಯಾಮಿಲಿ...

ಕೈಯಲ್ಲಿ ಭಗವದ್ಗೀತೆ ಹಿಡಿದ ಕೀನ್ಯಾದ ಶಾಸಕ: ವೈರಲ್ ಆಯ್ತು ಪ್ರಮಾಣವಚನ ಪ್ರಸಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೀನ್ಯಾದ ಮೊಂಬಾಸಾ ಕೌಂಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಯುವ ನಾಯಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಈ...

FOOD | ತಿಂಡಿಗೆ ಟ್ರೈ ಮಾಡಿ ನೋಡಿ ಸ್ಪೆಷಲ್‌ ಗೆಣಸು-ರಾಗಿಯ ಪರೋಟ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುರಾಗಿಹಿಟ್ಟು ಗೆಣಸುಎಳ್ಳುಉಪ್ಪುಖಾರದಪುಡಿಸಾಂಬಾರ್‌ ಪುಡಿಹಸಿಮೆಣಸು https://hosadigantha.com/palya-gravy-more-19-okra-pepper-fry-simple-yet-super-tasty/ ಮಾಡುವ ವಿಧಾನ ಮೊದಲು ಗೆಣಸನ್ನು ಬೇಯಿಸಿಕೊಳ್ಳಿ. ರಾಗಿಹಿಟ್ಟಿನ ಜೊತೆಗೆ ಹಾಕಿಉಪ್ಪು, ಖಾರದಪುಡಿ, ಸಾಂಬಾರ್‌ ಪುಡಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ.ನಂತರ ಮಿಕ್ಸ್‌ ಮಾಡಿದ್ದಕ್ಕೆ ನೀರು ಹಾಕಿ ಕಲಸಿಆಮೇಲೆ ಲಟ್ಟಿಸಿ ನಂತರ...

ನೇಣು ಬಿಗಿದುಕೊಂಡು ಯೂಟ್ಯೂಬರ್ ಆತ್ಮಹ*ತ್ಯೆ: ಪ್ರೀತಿಯೇ ಪಾಶವಾಯ್ತಾ ಈಕೆಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್‌ನಲ್ಲಿ 21 ವರ್ಷದ ಯೂಟ್ಯೂಬರ್ ಹಾಗೂ ವಿದ್ಯಾರ್ಥಿನಿಯೊಬ್ಬಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಬೋನು ಕೋಮಲಿ ಎಂದು ಗುರುತಿಸಲಾಗಿದೆ. ಕಳೆದ 11...

Women | PCOS ಬರೋದು ಯಾಕೆ? ಇದನ್ನ ತಡೆಯೋದಕ್ಕೆ ಯಾವುದೇ ದಾರಿ ಇಲ್ವಾ?

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಆರೋಗ್ಯ ಸಮಸ್ಯೆಯೇ ಪಿಸಿಓಎಸ್ (ಪಾಲಿಸಿಸ್ಟಿಕ್ ಓವೇರಿ ಸಿಂಡ್ರೋಮ್). ಇದು ಅಂಡಾಶಯದ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸ್ಥಿತಿ. ಸಾಮಾನ್ಯವಾಗಿ ಮಾಸಿಕ ಚಕ್ರ ಅಸ್ತವ್ಯಸ್ತವಾಗುವುದು, ತೂಕ ಹೆಚ್ಚಳ, ಮೊಡವೆ,...

ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಲಾರದಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾದ್ರಿಪುರ ಗ್ರಾಮದ ಮೋನೀಶ್‌ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ವೇದಾವತಿ ಕೂಡ ಕೆಲಸದಲ್ಲಿ ಇದ್ದರು. https://hosadigantha.com/never-leave-your-children-unattended-in-crowded-places-what-else-can-you-do-to-prevent-them-from-getting-lost/ ಪತ್ನಿ ಕೆಲಸಕ್ಕೆಂದು ತೆರಳಿದ ನಂತರ ಮೋನೀಶ್‌ ನೇಣು ಬಿಗಿದುಕೊಂಡು...

ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ನಟಿ ರನ್ಯಾ ರಾವ್ ಮತ್ತು ಇಬ್ಬರು ಸಹಚರರ ವಿರುದ್ಧ ಚಿನ್ನ ಕಳ್ಳಸಾಗಣೆ ಹಾಗೂ ಹಣಕಾಸು ಅಕ್ರಮ ಪ್ರಕರಣದಲ್ಲಿ ED ಚಾರ್ಜ್‌ಶೀಟ್ ಸಲ್ಲಿಸಿದೆ. ಮಾರ್ಚ್ 2024ರಿಂದ ಮಾರ್ಚ್ 2025ರವರೆಗೆ ಸುಮಾರು 127...

ಅರೆಸ್ಟ್ ಮಾಡೋಕೆ ಬಂದ ದೆಹಲಿ ಪೊಲೀಸರನ್ನು ಬಂಧಿಸಿದ ಶಿಮ್ಲಾ ಪೊಲೀಸರು: ಕಾರಣ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಚಲ ಪ್ರದೇಶ ಪೊಲೀಸರು ದೆಹಲಿಯಿಂದ ಬಂದಿದ್ದ ಸುಮಾರು 20 ಪೊಲೀಸ್ ಸಿಬ್ಬಂದಿಯನ್ನು ತಡೆದು ಬಂಧಿಸಿದ ಘಟನೆ ಶಿಮ್ಲಾದಲ್ಲಿ ನಡೆದಿದೆ. ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್...

SAFETY | ಜನದಟ್ಟಣೆ ಇರುವ ಕಡೆ ಮಕ್ಕಳ ಕೈಯನ್ನು ಬಿಡಲೇಬೇಡಿ, ಕಳೆದುಹೋಗದಂತೆ ಇನ್ನೇನು ಮಾಡಬಹುದು?

ನೀನು ಜಾತ್ರೆಯಲ್ಲಿ ಕಳೆದುಹೋಗಿದ್ದೆ, ಪಾಪ ಎಂದು ಮನೆಗೆ ಕರೆದುಕೊಂಡು ಬಂದು ಸಾಕಿದ್ದೀವಿ ಎಂದು ಅಕ್ಕನೋ ಅಣ್ಣನೋ ತಮಾಷೆಗೆ ಹೇಳಿಯೇ ಇರ್ತಾರೆ. ಅವರ ಮಾತು ತಮಾಷೆ ಇರಬಹುದು. ಆದರೆ ಎಷ್ಟೋ ಮಕ್ಕಳು ದೊಡ್ಡ ಕ್ರೌಡ್‌ನಲ್ಲಿ...

Cupping Therapy | ಕಪ್ಪಿಂಗ್ ಥೆರಪಿ ಅಂದ್ರೇನು? ಯಾರಿಗೆ ಈ ಚಿಕಿತ್ಸೆ ಸೂಕ್ತ?

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಮತ್ತು ಪರ್ಯಾಯ ಚಿಕಿತ್ಸೆಗಳತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅವುಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿರುವುದು ‘ಕಪ್ಪಿಂಗ್ ಥೆರಪಿ’. ದೇಹದ ಕೆಲವು ಭಾಗಗಳ ಮೇಲೆ ಗಾಜು ಅಥವಾ ಸಿಲಿಕಾನ್ ಕಪ್‌ಗಳನ್ನು...

ದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ: ವಿಶ್ವದಲ್ಲೇ ಅತಿ ಹೆಚ್ಚು ಇನ್ಸ್ಟಾಗ್ರಾಮ್‌ ಫಾಲೋವರ್ಸ್‌ ಹೊಂದಿರುವ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಿ ಮೋದಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಪ್ರಸಿದ್ಧ ಜಾಲತಾಣದವಾದ ಇನ್ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ ನೂರು ಮಿಲಿಯನ್‌ ಫಾಲೋಯರ್ಸ್‌ ಹೊಂದಿದ್ದಾರೆ. 2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್...

VIROSH | ಸೊಸೆಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಜಯ್ ತಾಯಿ, ಏನದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಸಿನಿರಂಗದಲ್ಲಿ ಬಹುಕಾಲದಿಂದ ಚರ್ಚೆಯಾಗುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಸಂಭ್ರಮ ಇದೀಗ ಅದ್ಧೂರಿಯಾಗಿ ಆರಂಭವಾಗಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐಶಾರಾಮಿ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !