May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕ್ಯಾಂಪಸ್‌ ಅಂದ್ಮೇಲೆ ಮರಗಿಡಗಳಿಲ್ಲದಿದ್ರೆ ಹೇಗೆ? ಹಸಿರಿನ ಕೊರತೆ ಇರುವ ಕಾಲೇಜುಗಳಿಗೆ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಲೇಜು ಕ್ಯಾಂಪಸ್‌ ಎಂದಮೇಲೆ ನೂರಾರು ಮರಗಿಡಗಳು ಇಲ್ಲದಿದ್ದರೆ ಹೇಗೆ? ಬ್ರೇಕ್‌ನಲ್ಲಿ ಕುಳಿತು ಓದಲು, ಬಂಕ್‌ ಮಾಡಿದವರು ಸ್ನೇಹಿತರ ಜತೆ ಹರಟಲು, ಊಟ ಮಾಡಲು ಮರದ ನೆರಳು ಬೇಕೇ ಬೇಕಲ್ಲವೇ? ಪರಿಸರ...

ಇವನ್ಯಾವ ಸೀಮೆ ಗಂಡ ಸ್ವಾಮೀ! ಸಾವಿರ ರೂಪಾಯಿಗೆ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿದ ಪತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಫೈಜ್‌ಗಂಜ್ ಬೆಹ್ತಾ ಪ್ರದೇಶದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಸ್ನೇಹಿತರಿಗೆ ಮಾರಿದ ಆರೋಪದಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ದೂರಿನ ಪ್ರಕಾರ, ಸಂಜೆ ಗ್ಯಾಸ್ ಏಜೆನ್ಸಿಗೆ...

SHOCKING | ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳೋಕೆ ಹೋಗಿ ಟೆರೇಸ್‌ನಿಂದ ಬಿದ್ದು ವೃದ್ಧೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಂಗಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋಗಿ ವೃದ್ಧೆಯೊಬ್ಬರು ಟೆರೇಸ್‌ನಿಂದ ಬಿದ್ದು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಪಪ್ಸರಾ ಗ್ರಾಮದ ನಿವಾಸಿ ಮುನ್ನಾ ಎನ್ನುವವರು ತಮ್ಮ...

ರಾಮ ಮಂದಿರದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಉಗ್ರನ ಹ*ತ್ಯೆ: ಜೈಲಿನಲ್ಲೇ ಕೈದಿಯಿಂದ ನಡೆಯಿತು ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಯುವಕ ಜೈಲಿನಲ್ಲೇ ಹತ್ಯೆಗೀಡಾದ ಘಟನೆ ನಡೆದಿದೆ. ಫರಿದಾಬಾದ್ ಜೈಲಿನಲ್ಲಿ ನಡೆದ ಈ ಘಟನೆಯಲ್ಲಿ ಅಬ್ದುಲ್ ರೆಹಮಾನ್ (20)...

ಈ ಊರಲ್ಲಿ ನಡೆಯೋ ಜಾತ್ರೆ ವೇಳೆ ಯಾರಾದ್ರು ಹೆಣ್ಮಕ್ಕಳ ವಿಡಿಯೋ ಮಾಡಿದ್ರೆ ಮೂವತ್ತು ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಾತ್ರೆ ಅಂದಮೇಲೆ ಜನ ಇರೋದಿಲ್ವೇ? ಅದರಲ್ಲಿಯೂ ಅಂದದ ಬಟ್ಟೆಗಳನ್ನು ಹಾಕಿಕೊಂಡು ಹೆಣ್ಣುಮಕ್ಕಳು ಜಾತ್ರೆಯಲ್ಲಿ ಓಡಾಡೋದು ಸಹಜವಾಗಿದೆ. ಈ ರೀತಿ ಇರುವಾಗ ಕಿಡಿಗೇಡಿಗಳು ಹೆಣ್ಣುಮಕ್ಕಳ ವಿಡಿಯೋ ಮಾಡಿ ಕೆಟ್ಟ ವಿಷಯಗಳಿಗೆ ಬಳಸುವುದನ್ನು...

CINE | ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟ್ರೇಲರ್ ರಿಲೀಸ್: ಮತ್ತೆ ಖಾಕಿ ಅವತಾರದಲ್ಲಿ ವಿಜಯ್ ರಾಘವೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜಯ್ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದ ಯಶಸ್ಸಿನ ಬಳಿಕ ಇದೀಗ ಅದರ ಮುಂದುವರಿದ ಭಾಗ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಬಿಡುಗಡೆಯಿಗೆ ಸಜ್ಜಾಗಿದೆ. ಫೆಬ್ರವರಿ 20ರಂದು...

ಬೆಂಗಳೂರಿನ ಪ್ಲಾಸ್ಟಿಕ್‌ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಗ್ನಿಶಾಮಕದಳ...

ಟಿ20 ವಿಶ್ವಕಪ್ | ನವನೀತ್ ಧಲಿವಾಲ್ ಹೋರಾಟ ವ್ಯರ್ಥ: ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನ 9ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೆನಡಾ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್...

LIFE | Overthinking ಮಾಡೋದನ್ನು ನಿಲ್ಲಿಸೋದೇ ಒಂದು ರೀತಿಯ Self Love ಅಲ್ವಾ! ಏನಂತೀರಾ?

ಕೆಲವು ಬಾರಿ ನಾವು ಎದುರಿಸೋ ಸಮಸ್ಯೆಗಿಂತ, ಅದನ್ನೇ ಮತ್ತೆ ಮತ್ತೆ ಯೋಚಿಸೋದು ನಮ್ಮನ್ನ ಹೆಚ್ಚು ಚಿಂತೆಗೀಡು ಮಾಡುತ್ತೆ. ನಡೆದದ್ದನ್ನು, ನಡೆಯೋದು, ಇನ್ನೂ ನಡೆಯಬಹುದಾದ್ದನ್ನು ಮನಸ್ಸಿನಲ್ಲಿ ಸಾವಿರ ಬಾರಿ ತಿರುಗಿಸುತ್ತಾ ಇರುವುದು ನಮ್ಮ ಶಾಂತಿಯನ್ನು...

DAILY MOTIVATION | ಈ ವಸ್ತು-ವಿಷಯಗಳಿಗೆ ನಿತ್ಯವೂ ಥ್ಯಾಂಕ್ಸ್‌ ಹೇಳ್ಬೇಕಂತೆ! ಒಂದು ದಿನವಾದ್ರೂ ಹೇಳಿದ್ದೀರಾ?

ಬೆಳಗ್ಗೆ ಎದ್ದ ತಕ್ಷಣ ಅಯ್ಯೋ ಇವತ್‌ ಸ್ಕೂಲು, ಕಾಲೇಜು, ಆಫೀಸ್‌ ಹೋಗ್ಬೇಕಲ್ಲಾ ಅಂತ ಎದ್ದೇಳ್ತೀರಾ? ಗೃಹಿಣಿಯರು ಅಷ್ಟೇ ಇವತ್‌ ಏನ್‌ ತಿಂಡಿ? ಮತ್ತದೇ ಮನೆಕೆಲಸ, ಅದೇ ಅಡುಗೆ ಅಂತ ಬೇಸರಿಸಿಕೊಂಡೇ ಏಳ್ತೀರಾ? ಇನ್ಮೇಲೆ...

ಪಲ್ಯ, ಗ್ರೇವಿ & More 6 | ತಿಂದಷ್ಟು ಮತ್ತೂ ಬೇಕೆನಿಸುವ ಕಡಲೆಬೇಳೆ ಸೊಪ್ಪಿನ ಪಲ್ಯ!

ಹಸಿರು, ತಾಜಾ ಸೊಪ್ಪು ಹಾಗೂ ಪ್ರೋಟೀನ್‌ಭರಿತ ಕಡಲೆಬೇಳೆ ಈ ಎರಡು ಮಿಕ್ಸ್ ಆದ್ರೆ ರೆಡಿ ಆಗೋದೇ ಸ್ಪೆಷಲ್ ಕಡಲೆಬೇಳೆ ಸೊಪ್ಪಿನ ಪಲ್ಯ. ಬಿಸಿಬಿಸಿ ಅನ್ನ, ರೋಟಿ ಅಥವಾ ಚಪಾತಿಯ ಜೊತೆಗೆ ತಿನ್ನಲು ಸರಿಯಾದ...

WEATHER | ರಾಜ್ಯದಲ್ಲಿ ನಿಧಾನಕ್ಕೆ ಬೇಸಿಗೆ ಅನುಭವ ಶುರು, ಬೆಂಗಳೂರಿಗರಿಗೆ ಮಾತ್ರ ಬೆಳಗ್ಗೆ-ಸಂಜೆ ಚಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಚಳಿಯ ಪ್ರಮಾಣ ನಿಧಾನಕ್ಕೆ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಮಾತ್ರ ಚಳಿಯ ವಾತಾವರಣ ಇದೆ. ಬೆಳಗ್ಗೆ ಒಂಬತ್ತು ಗಂಟೆ ನಂತರ ಬಿಸಿಲು ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ನಂತರ ನೆತ್ತಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !