May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

HEALTH | ಒಳ್ಳೆ ನಿದ್ದೆಗಾಗಿ ಡಯಟ್‌ನಲ್ಲಿ ಸೇರಲಿ ಮೆಗ್ನೀಸಿಯಂ ಸಪ್ಲಿಮೆಂಟ್‌, ಯಾಕೆ ಗೊತ್ತಾ?

ಒಳ್ಳೆ ನಿದ್ದೆ ಮಾಡೋದು ಆರೋಗ್ಯಕ್ಕೆ ತುಂಬಾನೇ ಮುಖ್ಯ. ಜಗತ್ತಲ್ಲಿ ದೊಡ್ಡ ಅಡಿಕ್ಷನ್‌ ಯಾವುದು ಎಂದರೆ ಅದು ನಿದ್ದೆ, ಒಂದು ಬಾರಿ ನಿದ್ದೆಗೆ ಅಡಿಕ್ಟ್‌ ಆದರೆ ಅದನ್ನು ನಿಲ್ಲಿಸೋಕೆ ಆಗೋದಿಲ್ಲ. ಈ ಉತ್ತಮ ನಿದ್ದೆಗಾಗಿ...

ಟಿ20 ವಿಶ್ವಕಪ್ | ಒಮಾನ್‌ ವಿರುದ್ಧ ಜಿಂಬಾಬ್ವೆಗೆ ಎಂಟು ವಿಕೆಟ್‌ಗಳ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಒಮಾನ್ ವಿರುದ್ಧ ಗೆಲುವು ದಾಖಲಿಸಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಮಾನ್ ತಂಡ ಕೇವಲ 103 ರನ್‌ಗಳಿಗೆ...

ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅಪ್ರಕಟಿತ ಪುಸ್ತಕ ಪ್ರಸಾರ: ದೆಹಲಿ ಪೊಲೀಸರಿಂದ FIR

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಸಾಫ್ಟ್​ ಕಾಪಿಯನ್ನು ಆನ್​ಲೈನ್​ನಲ್ಲಿ ಪ್ರಸಾರ ಮಾಡಿದ ಕುರಿತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಂ ಎಂ ನರವಾಣೆ...

ಮೈಸೂರು ಸ್ಯಾಂಡಲ್‌ ಸೋಪ್‌ಗೆ ನಾಳೆಯಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ತಯಾರಿಸುವ ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿಯಾಗಿದ್ದಾರೆ. ನಾಳೆಯಿಂದ ಎರಡು ವರ್ಷಗಳ ಕಾಲ ತಮನ್ನಾ ರಾಯಭಾರಿಯಾಗಿ ಇರುತ್ತಾರೆ. ಕೆಎಸ್‌ಡಿಎಲ್‌ ವತಿಯಿಂದ...

ಪೂರ್ವಾಶ್ರಮದ ತಾಯಿ ಭೇಟಿ ಮಾಡಿದ ಯುಪಿ ಸಿಎಂ: ಮಕ್ಕಳ ಜೊತೆ ಖುಷಿ ಖುಷಿಯಾಗಿ ಕಾಲ ಕಳೆದ ಯೋಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಪೂರ್ವಜರ ಊರಿಗೆ ಭೇಟಿ ನೀಡಿ ಪೂರ್ವಾಶ್ರಮದ ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಎಂ...

DINNER | ಊಟಕ್ಕೇನು ಅನ್ನೋ ಚಿಂತೇನಾ? ಸಿಂಪಲ್‌ ಪೀನಟ್‌ ಸಲಾಡ್‌ ಟ್ರೈ ಮಾಡಿ

ಸಾಮಾಗ್ರಿಗಳುಬೇಯಿಸಿದ ಶೇಂಗಾಸೌತೆಕಾಯಿಈರುಳ್ಳಿಹಸಿಮೆಣಸುಕೊತ್ತಂಬರಿ ಸೊಪ್ಪುಪುದೀನ ಚಟ್ನಿಉಪ್ಪುಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿನಂತರ ಮಿಕ್ಸ್‌ ಮಾಡಿ, ಬೇಕಿದ್ದಲ್ಲಿ ಫ್ರೈ ಆದ ಪನೀರ್‌, ಚಿಕನ್‌ ಕೂಡ ಸೇರಿಸಬಹುದುಲೈಟ್‌ ಹಾಗೂ ರುಚಿಯಾದ ಡಿನ್ನರ್‌ ರೆಡಿ

ವಾರಾಣಸಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ವಿರೋಧ: ಅಂಗಡಿಗೆ ಬೆಂಕಿ ಹಚ್ಚಿ ಮಾಲೀಕನ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ವಾರಾಣಸಿಯ ದಾಲ್ಮಂಡಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮನೆಗಳನ್ನು ಕೆಡವಾಲಾಗಿದ್ದು, ಪುರಸಭೆ ಗುರುತಿಸಿದ ಶಿಥಿಲಗೊಂಡ 21 ಮನೆಗಳನ್ನು ನೆಲಸಮ ಮಾಡಲಾಗಿದೆ. ಕಾರ್ಯಾಚರಣೆ ನಡೆಯುವ ವೇಳೆ ಸ್ಥಳೀಯ ಅಂಗಡಿಯವರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ....

HAIR CARE | ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡ್ಬೇಕಾ? ಬೇಡ್ವಾ?

ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡ್ಬೇಕಾ? ಬೇಡ್ವಾ? ಕೂದಲಿನಲ್ಲಿ ನ್ಯಾಚುರಲ್‌ ಎಣ್ಣೆ ಇರುತ್ತದೆ. ಇದಕ್ಕೆ ಪ್ರತ್ಯೇಕ ಎಣ್ಣೆ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳಿದ್ರೆ, ವಾರಕ್ಕೆ ಎರಡು ಬಾರಿ ಎಣ್ಣೆ ಹಚ್ಚಿ ಮಾಲಿಷ್‌ ಮಾಡಿಕೊಂಡ್ರೆ...

SHOCKING | ಶಿವಮೊಗ್ಗದ ತೀರ್ಥಹಳ್ಳಿ ಬಳಿ ಭೀಕರ ಅಪಘಾತ: ದೇಹದಿಂದ ಬೇರ್ಪಟ್ಟ ತಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡೆಗೋಡೆಗೆ ರಭಸವಾಗಿ ಆಟೋವೊಂದು ಢಿಕ್ಕಿಯಾಗಿದ್ದು, ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ. ತೀರ್ಥಹಳ್ಳಿಯ ನಾಲೂರು ಗ್ರಾಮದ ಬಳಿ ಅಪಗಾತ ಸಂಭವಿಸಿದೆ. ಮೃತರಾದ ನಿಶ್ಮಿತಾ ಶೆಟ್ಟಿ, ಪತಿ ಸುದರ್ಶನ್‌ ಶೆಟ್ಟಿ...

ಸೆಶೆಲ್ಸ್‌ಗೆ 175 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದ್ವೀಪ ರಾಷ್ಟ್ರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಜೊತೆಗೆ ಮಾತುಕತೆ ನಡೆಸಿದ್ದು, ಈ ವೇಳೆ ಸೆಶೆಲ್ಸ್‌ಗೆ 175 ಮಿಲಿಯನ್ ಡಾಲರ್ ಮೊತ್ತದ ಆರ್ಥಿಕ...

ದೇಶದ ಅಭಿವೃದ್ಧಿಯ ಹಿಂದೆ ಸಂಘದ ಶ್ರಮವಿದೆ : ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಕ ಪ್ರಮುಖ್ ಕೆ.ಆರ್.ಸುನಿಲ್

ಹೊಸದಿಗಂತ ವರದಿ ಚಿತ್ರದುರ್ಗ:ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಭಾರತ ಬಡ, ದಡ್ಡ ರಾಷ್ಟ್ರವಾಗಿತ್ತು. ಈಗ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದ್ದು, ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರಮವಿದೆ ಎಂದು ವಿಶ್ವ ಹಿಂದೂ...

ʼಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಾವೇ, ಕೇಂದ್ರ ಏನೂ ಮಾಡಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೆಟ್ರೋ ದರ ಏರಿಕೆಯನ್ನು ತಡೆಹಿಡಿದಿರುವುದು ನಾವೇ, ಕೇಂದ್ರ ಸರ್ಕಾರ ಅಲ್ಲ. ಜನರಿಗೆ ತೊಂದರೆ ಆಗೋದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದೆವು. ಅಂತೆಯೇ ನಡೆದುಕೊಳ್ಳುತ್ತಿದ್ದೇವೆ. ಎಲ್ಲ ಎಫರ್ಟ್‌ ನಮ್ಮದೇ ಕೇಂದ್ರ ಏನೂ ಮಾಡಿಲ್ಲ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !