ಮಧ್ಯಪ್ರದೇಶದ ಸಂರಕ್ಷಿತಾರಣ್ಯದಲ್ಲಿ ಏಳು ತಿಂಗಳ ಹುಲಿ ಮರಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಲ್ಲಿ ಏಳು ತಿಂಗಳ ಹುಲಿ ಮರಿ ಮೃತಪಟ್ಟಿದೆ.

Amazing photo of lion cub shows Simba lookalike 'letting out its first  roar' | The Sun ಹುಲಿ ಮರಿ ಬೇರೊಂದು ಹುಲಿ ಜತೆ ಕಾದಾಟ ನಡೆಸುವ ವೇಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹುಲಿ ಮರಿಯ ದೇಹದ ಬೇರೆ ಬೇರೆ ಹುಲಿ ಅಟ್ಯಾಕ್ ಮಾಡಿರುವ ಗುರುತುಗಳಿವೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!