ಏನೇನಿದೆ ಪಟಿಯಾಲ ಜೈಲಿನ ಸಿಧು ಆಹಾರ ಮೆನುನಲ್ಲಿ ಸ್ಪೆಷಲ್ ಐಟಂ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಟಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ನವಜ್ಯೋತ್ ಸಿಂಗ್ ಸಿಧು ಅವರ ಆಹಾರ ಪಟ್ಟಿಯಲ್ಲಿ ಏನೇನಿದೆ? ಹೀಗೊಂದು ಕುತೂಹಲ‌ ನಿಮಗಿದ್ದರೆ ಮುಂದೆ ಓದಿ…

ಸಿಧುನ ಮಾಧ್ಯಮ ಸಲಹೆಗಾರ ಸುರೀಂದರ್ ದಲ್ಲಾ ಅವರ ಹೇಳಿಕೆಯಂತೆ ಸಿಧುಗೆ ಗೋಧಿ ಅಲರ್ಜಿ. ಅವರು ಗೋಧಿ ರೊಟ್ಟಿ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಅವರು ಬಹಳ ದಿನಗಳಿಂದ ರೊಟ್ಟಿ ತಿನ್ನುತ್ತಿಲ್ಲ. ಈ ಕಾರಣಕ್ಕೆ ಅವರ ಮೆನು ಸ್ವಲ್ಪ ಬದಲಾವಣೆ ಆಗಿದ್ದು, ಆಸ್ಪತ್ರೆ ನೀಡಿರುವ ಡಯಟ್‌ ಚಾರ್ಟ್‌ನ ಪ್ರಕಾರ, ಸಿಧು ಪ್ರತಿದಿನ ಬೆಳಿಗ್ಗೆ ರೋಸ್ಮರಿ ಟೀ, ಅರ್ಧ ಗ್ಲಾಸ್ ಬಿಳಿ ಪೇಠಾ ಜ್ಯೂಸ್ ಅಥವಾ ಎಳನೀರನ್ನು ಕುಡಿಯಬೇಕು ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!