ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಆಲಿಯಾ ಭಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಲಿಯಾ ಭಟ್ ಫ್ಯಾನ್ಸ್‌ಗೆ ಇದೀಗ ಖುಷಿ ವಿಷಯವೊಂದು ಸಿಕ್ಕಿದೆ. ಇತ್ತೀಚೆಗೆ ಪ್ರಧಾನ ಪಾತ್ರಗಳಲ್ಲೆ ಆಲಿಯಾ ಹೆಚ್ಚು ಅಭಿನಯ ಮಾಡುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಕೂಡ ಇದರಲ್ಲೊಂದು.
ಫೆ. 25 ರಂದು ಸಿನಿಮಾ ರಿಲೀಸ್ ಆಗಲಿದ್ದು, ಫೆ.4ಕ್ಕೆ ಟ್ರೇಲರ್ ಲಾಂಚ್ ಮಾಡುತ್ತೇವೆ ಎಂದು ಆಲಿಯಾ ಹೇಳಿದ್ದಾರೆ. ಈ ಬಗ್ಗೆ ಹೊಸ ಪೋಸ್ಟ್ ಒಂದನ್ನು ಮಾಡಿದ್ದು, ಬಹಳ ಬೋಲ್ಡ್ ಆಗಿ ಆಲಿಯಾ ಕಾಣಿಸುತ್ತಿದ್ದಾರೆ. ಫೆ.4 ರಂದು ಟ್ರೇಲರ್ ಬಿಡುಗಡೆಯಾಗಲಿದೆ, ಗಂಗೂ ಬರುತ್ತಿದ್ದಾಳೆ ಎಂದು ಆಲಿಯಾ ಪೋಸ್ಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!