Saturday, June 10, 2023

Latest Posts

BOLLYWOOD | ಫಾತಿಮಾ ಜೊತೆ ಅಮೀರ್ ಖಾನ್ ಮದುವೆ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡುತ್ತಲೇ ಫೇಮಸ್ ಆಗಿರುವ ಕಮಾಲ್ ಆರ್. ಖಾನ್ ಇದೀಗ ಸಂಚಲನ ಮೂಡಿಸುವಂಥ ಟ್ವೀಟ್ ಒಂದನ್ನು ಮಾಡಿದ್ದಾರೆ.

Amid Dating Rumours, Aamir Khan And Fatima Sana Shaikh Spotted Playing  Pickleballನಟಿ ಫಾತಿಮಾ ಖಾನ್ ಹಾಗೂ ಆಮಿರ್ ಖಾನ್ ಮದುವೆ ಇನ್ನೇನು ಸದ್ಯದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ. ದಂಗಲ್ ಸಿನಿಮಾದಲ್ಲಿ ಮಗಳ ಪಾತ್ರ ಮಾಡಿದ್ದ ಫಾತಿಮಾಗೆ ನಿಜವಾಗಿಯೂ ಆಮಿರ್ ಮಗಳಷ್ಟೇ ವಯಸ್ಸು.

Dangal Girl :आमिर खान की ऑनस्क्रीन बेटी को पड़ते हैं मिर्गी के दौरे, सेट पर  हो जाती थीं बेहोश - Dangal Actress Fatima Sana Shaikh Openly Says In Ask Me  Anything Sessionಎರಡು ವರ್ಷದ ಹಿಂದೆ ಆಮಿರ್ ಖಾನ್ ಕಿರಣ್ ರಾವ್ ಜೊತೆ ವಿಚ್ಛೇದನ ಪಡೆದಿದ್ದರು. ಇದೀಗ ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದ್ದು, ಆಮೀರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Fatima Sana Shaikh's reply to reports on coming in between Aamir Khan and  Kiran Rao [Throwback] - IBTimes India

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!