ಸೈಕ್ಲಿಂಗ್ ಕಾರ್ಯಕ್ರಮದಲ್ಲೇ ಎಂಗೇಜ್ ಆದ್ರು ಆಮಿರ್ ಪುತ್ರಿ ಐರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಟ್ ನಟ ಆಮಿರ್ ಖಾನ್ ಪುತ್ರಿ ಐರಾ ಖಾನ್ ಬಾಯ್‌ಫ್ರೆಂಡ್ ಪ್ರಪೋಸಲ್‌ಗೆ ಯೆಸ್ ಹೇಳಿ ಎಂಗೇಜ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶಿಖರೆ ಹಾಗೂ ಐರಾ ಖಾನ್ ಎಂಗೇಜ್ ಆದ ವಿಡಿಯೋ ವೈರಲ್ ಆಗಿದೆ. ಎರಡು ವರ್ಷದಿಂದ ಡೇಟಿಂಗ್‌ನಲ್ಲಿ ಇರುವ ಐರಾ ಹಾಗೂ ನೂಪರ್ ಇದೀಗ ರಿಲೇಷನ್‌ಶಿಪ್‌ನ್ನು ಅಫಿಶಿಯಲ್ ಮಾಡಿದ್ದಾರೆ.

ಸೈಕ್ಲಿಂಗ್ ಕಾರ್ಯಕ್ರಮದಲ್ಲಿ ನೂಪುರ್ ಸಿನಿಮಾ ಶೈಲಿಯಲ್ಲಿ ಕೈಯಲ್ಲಿ ರಿಂಗ್ ಹಿಡಿದು, ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಐರಾ ಕೂಡ ಯೆಸ್ ಎಂದು ಹೇಳಿ ಒಪ್ಪಿಗೆ ನೀಡಿದ್ದಾರೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!