CINEMA | ನಟಿ ದಿವ್ಯಾ ಸುರೇಶ್ ಮದುವೆ ಫಿಕ್ಸ್, ಹುಡುಗ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್‌ನಿಂದ ಖ್ಯಾತಿ ಪಡೆದ ನಟಿ ದಿವ್ಯಾ ಸುರೇಶ್ ಇದೀಗ ತ್ರಿಪುರ ಸುಂದರಿ ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

Bigg Boss Kannada 9: Rakesh Adiga's ex Divya Suresh to be on show as next  wild card entry?ಈ ನಡುವೆ ತಮ್ಮ ಬಾಯ್‌ಫ್ರೆಂಡ್ ಫೋಟೊವನ್ನು ರಿವೀಲ್ ಮಾಡಿದ್ದು, ಅವರ ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ಥ್‌ಡೇ ಲವ್ ಎನ್ನುವ ಸ್ಟೇಟಸ್ ಹಾಕಿದ್ದಾರೆ.

ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ  ಸುರೇಶ್ಶೀಘ್ರದಲ್ಲೇ ದಿವ್ಯಾ ಹಸೆಮಣೆ ಏರಲಿದ್ದು, ಹುಡುಗನ ಬಗ್ಗೆ ಯಾವುದೇ ಡೀಟೇಲ್ಸ್ ನೀಡಿಲ್ಲ. ಈ ಹಿಂದೆ ರಾಕೇಶ್ ಅಡಿಗ ಜತೆ ರಿಲೇಷನ್‌ಶಿಪ್‌ನಲ್ಲಿದ್ದ ದಿವ್ಯಾ ಕಾರಣಾಂತರದಿಂದ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಅವರು ಬಾಯ್‌ಫ್ರೆಂಡ್ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಸದ್ಯದಲ್ಲೇ ಮದುವೆ ಡೇಟ್ ಅನೌನ್ಸ್ ಮಾಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!