CINE | ನಟಿ ಕೃತಿ ಕರಬಂಧ ಹಳದಿ ಶಾಸ್ತ್ರಕ್ಕೆ ಬಳಸಿದ್ದು ಅರಿಶಿಣ ಅಲ್ಲ, ಮುಲ್ತಾನಿ ಮಿಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕೃತಿ ಕರಬಂಧ ಗೃಹಸ್ತಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಹಳದಿ, ಸಂಗೀತ್‌ ಫೋಟೊಗಳನ್ನು ಕೃತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಸೆಲೆಬ್ರಿಟಿ ಫುಲ್ಕಿತ್‌ ಹಾಗೂ ಕೃತಿ ತಮ್ಮ ಅರಿಶಿಣ ಶಾಸ್ತ್ರದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ವಿಶೇಷ ಎಂದರೆ ಕೃತಿ ಫುಲ್ಕಿತ್‌ ತಮ್ಮ ಅರಿಶಿಣ ಶಾಸ್ತ್ರದಲ್ಲಿ ಮುಲ್ತಾನಿ ಮಿಟ್ಟಿ ಬಳಸಿದ್ದಾರೆ. ಹೌದು, ಮುಖಕ್ಕೆ ಈ ಮಣ್ಣಿನಿಂದ ಗ್ಲೋ ಸಿಗುವ ಕಾರಣ ಕೃತಿ ಮಿಟ್ಟಿಗೆ ಸ್ವಲ್ಪವೇ ಅರಿಶಿಣ ಬೆರೆಸಿ ಹಚ್ಚಿಸಿಕೊಂಡಿದ್ದಾರೆ.

ಈ ಮೂಲಕ ಬೇರೆ ಕಪಲ್‌ಗಳಿಗೂ ಈ ಜೋಡಿ ಹೊ ಸ ಐಡಿಯಾ ನೀಡಿರೋದಂತೂ ಸತ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!