Sunday, November 27, 2022

Latest Posts

ನಟಿ ರಂಭಾ ಕಾರು ಅಪಘಾತ, ಮಗಳಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಂಭಾ ತಮ್ಮ ಮಗಳನ್ನು ಶಾಲೆಯಿಂದ ಮನೆಗೆ ಕರೆತರುವ ವೇಳೆ ಅವರು ಕಾರು ಅಪಘಾತಕ್ಕೀಡಾಗಿದ್ದು, ಮಗಳು ಸಾಶಾ ಗಾಯಗೊಂಡಿದ್ದಾರೆ. ಕೆನಡಾದಲ್ಲಿ ರಂಭಾ ಸೆಟಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸಾಶಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ, ಅವಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ. ಏರ್ ಬ್ಯಾಗ್ ಇದ್ದ ಕಾರಣ ದೊಡ್ಡಮಟ್ಟದ ತೊಂದರೆಯಾಗಿಲ್ಲ. ಕಾರು ಜಖಂಗೊಂಡಿದೆ. ನಮ್ಮ ಕಾರ್‌ಗೆ ಇನ್ನೊಂದು ಕಾರ್ ಬಂದು ಗುದ್ದಿದೆ. ಆಸ್ಪತ್ರೆಯಲ್ಲಿ ಇದ್ದೇವೆ ಬ್ಯಾಡ್ ಟೈಮ್, ದಯವಿಟ್ಟು ಪ್ರಾರ್ಥಿಸಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!