ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಖಿ ಸಾವಂತ್ ಪತಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದಿಲ್ ನನ್ನ ನಗ್ನ ಫೋಟೊ, ವಿಡಿಯೋ ಚಿತ್ರೀಕರಣ ಮಾಡಿ ಹಣ ಗಳಿಸಿದ್ದ ಎಂದು ರಾಖಿ ಹೊಸ ಆರೋಪ ಮಾಡಿದ್ದಾರೆ.
ಒಂದರ ಹಿಂದೆ ಒಂದು, ಸಾಕಷ್ಟು ಆರೋಪ ಮಾಡಿದ್ದು, ಇದೀಗ ಆದಿಲ್ ಪರ ಶೆರ್ಲಿನ್ ಚೋಪ್ರಾ ನಿಂತಿದ್ದಾರೆ. ರಾಖಿ ಬದ್ಧವೈರಿ ಆಗಿರೋ ಶೆರ್ಲಿನ್ ಇದೀಗ ಗಂಡ ಹೆಂಡತಿ ನಡುವಿನ ಜಗಳಕ್ಕೆ ಜಾಯಿನ್ ಆಗಿದ್ದು, ಆದಿಲ್ ಒಳ್ಳೆಯವನು ರಾಖಿಯೇ ಆದಿಲ್ಗೆ ಮೋಸ ಮಾಡಿದ್ದಾಳೆ ಎಂದಿದ್ದಾರೆ.