ಬರೋಬ್ಬರಿ 20 ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ʼಆದಿಪುರುಷ್‌ʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೆಲುಗು ಚಿತ್ರರಂಗದ ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ಆದಿಪುರುಷ್‌ ಸಿನಿಮಾ ಕುರಿತು ಹೊಸ ಅಪ್‌ ಡೇಟ್‌ ಸಿಕ್ಕಿದೆ.
ಈ ಚಿತ್ರ ವಿಶ್ವದ 20ಸಾವಿರ ಥಿಯೇಟರ್‌ ಗಳಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಬಾಹುಬಲಿ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾಗಿರುವ ಪ್ರಭಾಸ್‌ ಈಗ ಆದಿಪುರುಷ್‌ ನಲ್ಲಿ ರಾಮನ ಅವತಾರ ತಾಳಿತ್ತಾರೆ. ಈ ಚಿತ್ರಕ್ಕೆ ಓಂ ರಛತ್‌ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ಬರೋಬ್ಬರಿ 400 ಕೋಟಿ ರೂ ವೆಚ್ಚ ಮಾಡಲಿದೆ ಚಿತ್ರತಂಡ.
ಈ ಚಿತ್ರ ಪೌರಾಣಿಕ ಕಥೆ, ರಾಮಾಯಣ ಆಧಾರಿತ ಸಿನಿಮಾ ಆಗಿದ್ದು, 15 ಭಾಷೆಗಳಲ್ಲಿ ವಿಶ್ವದ 20 ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!