ಬಿಸಿ ಅನ್ನಕ್ಕೆ ಮೊಸರು ಬೆರೆಸಿ ಸೇವಿಸಬಾರದಾ?

ಕೆಲವು ಮಂದಿ ಬಿಸಿ ಅನ್ನಕ್ಕೆ ಮೊಸರು ಹಾಕಿ ಸೇವಿಸುತ್ತಾರೆ. ಇದು ರುಚಿ ಹೆಚ್ಚಿಸುತ್ತೆ ಆದರೂ ಇದರ ಸೇವನೆ ಒಳ್ಳೆಯದಲ್ಲ ಅನ್ನುತ್ತಾರೆ. ಯಾಕೆ ಗೊತ್ತಾ?

ಸಾಮಾನ್ಯವಾಗಿ ತಂಪು ಆಹಾರ ಪದಾರ್ಥಗಳನ್ನು ಬಿಸಿ ಅನ್ನದೊಂದಿಗೆ ಬೆರೆಸಿದರೆ ಅದು ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ. ಇದು ಅಸಿಡಿಟಿ, ಗ್ಯಾಸ್‌ ಸಮಸ್ಯೆಗೂ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!