ಗುಡ್ ನ್ಯೂಸ್: ಕೆಲ ಮಾರ್ಗಗಳಲ್ಲಿ ವಿಮಾನ ದರ ಶೇ.61ರಷ್ಟು ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಿಂದ ಹೊರಡುವ ಕೆಲ ಮಾರ್ಗಗಳ ವಿಮಾನ ದರ ಗಣನೀಯ ಇಳಿಕೆ ಕಂಡಿದೆ.
ವಿಮಾನ ದರವು ಶೇ.14 ರಿಂದ ಶೇ.61ರಷ್ಟು ಇಳಿಕೆ ಕಂಡಿದೆ ಎಂದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ದೆಹಲಿಯಿಂದ ಶ್ರೀನಗರ, ಪುಣೆ, ಲೇಹ್ ಹಾಗೂ ಮುಂಬೈಯಂಥ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳನ್ನು ಕಡಿಮೆ ಮಾಡಲಾಗಿದೆ.

ದರ ಕಡಿಮೆಯಾಗಿರುವ ಬಗ್ಗೆ ಖುಷಿಯಿದೆ ವಿಮಾನಯಾನ ಸಂಸ್ಥೆಗಳು ವಿಮಾನ ದರವನ್ನು ನಿರ್ಧರಿಸುವ ಅಧಿಕಾರ ಹೊಂದಿವೆ. ಮಾರ್ಕೆಟ್ ಡೈನಾಮಿಕ್ಸ್ ಮೇಲೆ ಟಿಕೆಟ್ ದರ ನಿರ್ಧರಿತವಾಗಿರುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!