Saturday, December 9, 2023

Latest Posts

ಜನ್ಮದಿನದಂದು ಗೆಳತಿಗೆ ಪ್ರಪೋಸ್ ಮಾಡಿ ಎಂಗೇಜ್ ಆದ ಅಕ್ಷರ್ ಪಟೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ತಮ್ಮ ಜನ್ಮದಿನದಂದು ಗೆಳತಿ ಮೇಹಾಗೆ ಪ್ರಪೋಸ್ ಮಾಡಿದ್ದಾರೆ. ಅಕ್ಷರ್ ಪಟೇಲ್ ಇನ್ಸ್ಟಾಗ್ರಾಂನಲ್ಲಿ ಪ್ರಪೋಸ್ ಮಾಡಿದ ಕೆಲ ಫೋಟೊಗಳನ್ನು ಹಂಚಿಕೊಂಡು, ಈ ವರ್ಷ ನನ್ನ ಹುಟ್ಟು ಹಬ್ಬ ತುಂಬಾನೇ ಸ್ಪೆಶಲ್, ಇದು ನಾನು ಎಂಗೇಜ್ ಆದ ದಿನ ಎಂದು ಹೇಳಿಕೊಂಡಿದ್ದಾರೆ.

ನನ್ನ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ. ಟುಗೆದರ್ ಫಾರ್ ಎವರ್ ಎಂದು ಅಕ್ಷರ್ ಹೇಳಿಕೊಂಡಿದ್ದಾರೆ. ಕ್ರೀಡಾಪಟುಗಳ ಈ ಫೋಟೊಗಳಿಗೆ ರಿಯಾಕ್ಟ್ ಮಾಡಿ, ಕಂಗ್ರಾಟ್ಸ್ ಹೇಳಿದ್ದಾರೆ. ಸದ್ಯ ಇಂಜುರಿಯಿಂದಾಗಿ ಅಕ್ಷರ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!