ಆಲಿಯಾ ಉತ್ತಮ ಪತ್ನಿ ಅಲ್ಲ! ಆದರೆ… ರಣ್‌ಬೀರ್ ಹೀಗೆ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಲ್ ಟೈಮ್ ಫ್ಯಾಮಿಲಿ ಮ್ಯಾನ್ ಆಗಿರುವ ರಣ್‌ಬೀರ್ ಕಪೂರ್ ಇದೀಗ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದಾರೆ. ಆಲಿಯಾರನ್ನು ಸ್ನೇಹಿತೆಯಾಗಿ ನೋಡಿದ್ದೇನೆ, ಗರ್ಲ್‌ಫ್ರೆಂಡ್ ಆಗಿ ನೋಡಿದ್ದೇನೆ, ಪತ್ನಿಯಾಗೂ ನೋಡಿದ್ದೇನೆ. ಆಲಿಯಾ ಉತ್ತಮ ಪತ್ನಿ ಅಲ್ಲ. ಆದರೆ ಆಕೆ ಅತ್ಯುತ್ತಮ ತಾಯಿ ಎಂದು ರಣ್‌ಬೀರ್ ಹೇಳಿಕೊಂಡಿದ್ದಾರೆ.

Alia-Ranbir Being Trolled For Pregnancy Duration Is The Sad Reality Of Our  Societyಆಲಿಯಾ ಇಷ್ಟರ ಮಟ್ಟಿಗೆ ಕಾಳಜಿ ವಹಿಸುವ ತಾಯಿಯಾಗುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಆಕೆ ಬೆಸ್ಟ್ ಮಾಮ್ ಎಂದಿದ್ದಾರೆ. ತಂದೆಯಾಗಿ ನಾನು ಕೂಡ ರಹಾಳನ್ನು ನೋಡಿಕೊಳ್ತಿದ್ದೇನೆ. ಫೀಡಿಂಗ್ ನಂತರ ಮಕ್ಕಳು ತೇಗಬೇಕು, ಅವರನ್ನು ತೇಗಿಸದೇ ಮಲಗಿಸುವ ಹಾಗಿಲ್ಲ. ಇದು ಮಕ್ಕಳಿರುವವರಿಗೆ ಮಾತ್ರ ಗೊತ್ತಿರೋ ವಿಷಯ. ಆ ಕೆಲಸವನ್ನು ನಾನು ಮಾಡ್ತೇನೆ ಎಂದು ರಣ್‌ಬೀರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!