Saturday, January 28, 2023

Latest Posts

2023ರಲ್ಲಿ ಏಲಿಯನ್ ಅಟ್ಯಾಕ್? ಬಾಬಾ ವಂಗಾ ಭವಿಷ್ಯವಾಣಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತೀಂತ್ರಿಯ ಶಕ್ತಿ ಹೊಂದಿದ್ದಾರೆಂದು ಜಗತ್ತೇ ನಂಬುವ ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ ನುಡಿಯುವ ಭವಿಷ್ಯದ ಮೇಲೆ ಸಾಕಷ್ಟು ಮಂದಿ ನಂಬಿಕೆ ಇಟ್ಟಿದ್ದಾರೆ.
ನಡೆಯುವ ಭವಿಷ್ಯದ ಬಗ್ಗೆ ಹತ್ತಾರು ವರ್ಷಗಳ ಮುನ್ನವೇ ಬಾಬಾ ವಂಗಾ ಭವಿಷ್ಯ ನುಡಿದಿದ್ದು, ಇದೀಗ 2023 ರ ಬಗ್ಗೆ ಯಾವೆಲ್ಲಾ ಭವಿಷ್ಯವನ್ನು ಅವರು ನುಡಿದಿದ್ದರು ಎನ್ನುವ ಬಗ್ಗೆ ತಿಳಿದುಬಂದಿದೆ..

ಏನು ಹೇಳುತ್ತಿದೆ ಭವಿಷ್ಯ?

  • ಭೂಮಿಗೆ ಸೌರ ಸುನಾಮಿ ಅಪ್ಪಳಿಸುತ್ತದೆ. ಹಾಗಾಗಿ ಭೂಮಿಯ ಕಾಂತೀಯ ಗುಣಕ್ಕೆ ಧಕ್ಕೆ ಉಂಟಾಗಲಿದೆ.
  • ಭೂಮಿಯ ಕಕ್ಷೆಯೇ ಬದಲಾಗಲಿದ್ದು, ಭಾರೀ ಹವಾಮಾನ ವೈಪರೀತ್ಯ ಆಗುತ್ತದೆ.
  • ಏಲಿಯನ್‌ಗಳು ಭೂಮಿಗೆ ಬರುತ್ತಾರೆ. ಅವರ ದಾಳಿಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ.
  • ವಿದ್ಯುತ್ ಸ್ಥಾವರದಲ್ಲಿ ಆಗುವ ದೊಡ್ಡ ಸ್ಫೋಟದಿಂದ ಏಷ್ಯಾದಲ್ಲೇ ದಟ್ಟ ಹೊಗೆ ಆವರಿಸಲಿದೆ.
  • ಲ್ಯಾಬ್‌ನಲ್ಲಿ ಮಕ್ಕಳನ್ನು ಸೃಷ್ಟಿಸಲಾಗುತ್ತದೆ. ಬಣ್ಣದ ಆಧಾರದಲ್ಲಿ ಮಕ್ಕಳನ್ನು ಪೋಷಕರು ಆರಿಸುತ್ತಾರೆ.
  • ನಿಯಂತ್ರಣಕ್ಕೆ ಸಿಗದಷ್ಟು ತಾಪಮಾನ ಹೆಚ್ಚಳ
  • ಜಗತ್ತೇ ಹಿಮದಿಂದ ಮುಚ್ಚಿಹೋಗಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!