CINE | ಮ್ಯಾಚ್ ನೋಡಲು ಆಗಮಿಸಿ ಪ್ರೆಗ್ನೆನ್ಸಿ ವದಂತಿ ತಳ್ಳಿಹಾಕಿದ ಅನುಷ್ಕಾ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಮ್ಯಾಚ್ ನೋಡೋದಕ್ಕೆ ಅನುಷ್ಕಾ ಅಹಮದಾಬಾದ್ ತಲುಪಿದ್ದಾರೆ.

ಸದಾ ವಿರಾಟ್ ಮ್ಯಾಚ್ ನೋಡಲು ಆಗಮಿಸುತ್ತಿದ್ದ ಅನುಷ್ಕಾ ಇತ್ತೀಚೆಗೆ ಎಲ್ಲಿಯೂ ಸಆರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅನುಷ್ಕಾ ಮ್ಯಾಚ್‌ಗೆ ಆಗಮಿಸಿ ತಮ್ಮ ಪ್ರೆಗ್ನೆನ್ಸಿ ವದಂತಿಯನ್ನು ತಳ್ಳಿಹಾಕಿದ್ದಾರೆ.

ಫ್ಲೈಟ್‌ನಲ್ಲಿ ಅನುಷ್ಕಾ ಶರ್ಮಾ, ಸಚಿನ್ ತೆಂಡೂಲ್ಕರ್ ಹಾಗೂ ದಿನೇಶ್ ಕಾರ್ತಿಕ್ ಒಟ್ಟಿಗೇ ಆಗಮಿಸಿದ್ದು, ಫೋಟೊ ಎಲ್ಲೆಡೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!