HAIR | ಸೊಂಪಾದ ಕೂದಲಿಗೆ ವಾರಕ್ಕೊಮ್ಮೆ ಈ ಹೇರ್‌ಪ್ಯಾಕ್ ಹಾಕಿ, ಕೆಲವೇ ಸಮಯದಲ್ಲಿ ಬದಲಾವಣೆ ನೋಡಿ..

ಸೊಂಪಾದ ಕೂದಲಿಗಾಗಿ ವಾರಕ್ಕೊಮ್ಮೆ ಈ ಹೇರ್‌ಪ್ಯಾಕ್ ಬಳಸಿ ನೋಡಿ..

ಮೊದಲು ಮೊಟ್ಟೆಯ ಬಿಳಿ ಭಾಗವನ್ನು ಸಪರೇಟ್ ಮಾಡಿ ಇಟ್ಟುಕೊಳ್ಳಿ
ನಂತರ ಈರುಳ್ಳಿ ತುರಿದುಕೊಂಡು, ಅದರ ರಸ್ವನ್ನು ಮೊಟ್ಟೆಗೆ ಹಾಕಿ
ಎರಡನ್ನೂ ಮಿಕ್ಸ್ ಮಾಡಿ ಹೇರ್‌ಪ್ಯಾಕ್ ಹಾಕಿ ಒಂದು ಗಂಟೆ ಬಿಟ್ಟು ತೊಳೆಯಿರಿ

ಇದರಿಂದಾಗಿ ಡ್ಯಾಮೇಜ್ ಆದ ಕೂದಲು, ತೆಳುವಾದ ಕೂದಲಿಗೆ ಪುಷ್ಠಿ ಸಿಗುತ್ತದೆ. ಕೂದಲು ಉದುರುವಿಕೆ ನಿಲ್ಲಿಸಲು ವಾರಕ್ಕೊಮ್ಮೆಯಾದ್ರೂ ಈ ಹೇರ್‌ಪ್ಯಾಕ್ ಟ್ರೈ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!