ಬೆವರಿನ ವಾಸನೆಯಿಂದ ಪಕ್ಕದವರಿಗೆ ಮುಜುಗರ ಆಗ್ತಿದ್ಯಾ? ಬಾಡಿ ಓಡರ್ ದೂರ ಮಾಡಲು ಹೀಗೆ ಮಾಡಿ..

ಪ್ರತಿಯೊಬ್ಬರಿಗೂ ಅವರದ್ದೇ ಅದ ದೇಹದ ವಾಸನೆ ಇರುತ್ತದೆ. ಕೆಲವೊಮ್ಮೆ ಇದು ಏನೂ ಅನಿಸದು ಆದರೆ ಕೆಲವೊಮ್ಮೆ ಇತರರಿಗೆ ಮುಜುಗರವಾಗುತ್ತದೆ. ಇದು ನಿಮ್ಮ ಆತ್ಮವಿಶ್ವಾಸ ಕುಂದುವಂತೆ ಮಾಡುತ್ತದೆ.

ಬಾಡಿ ಓಡರ್ ಓಡಿಸಲು ಹೀಗೆ ಮಾಡಿ..

ಯಾವಾಗಲೂ ಸ್ವಚ್ಛವಾಗಿರಿ, ದಿನಕ್ಕೆರಡು ಬಾರಿ ಸ್ನಾನ ಮಾಡಿ.
ಆಂಟಿ ಬ್ಯಾಕ್ಟೀರಿಯಲ್ ಸೋಪ್ ಬಳಸಿ
ಟವಲ್ ಒಣಗಿಸಿ, ಉಪಯೋಗಿಸಿ
ಬಟ್ಟೆಗಳು ಸದಾ ಫ್ರೆಶ್ ಆಗಿರಲಿ
ಜಂಕ್ ಫುಡ್, ಸಕ್ಕರೆ ಪಾನೀಯಗಳಿಗೆ ಬ್ರೇಕ್ ಹಾಕಿ.
ಧೂಮಪಾನ ನಿಲ್ಲಿಸಿ
ಪೌಡರ್ ಬಳಕೆ ಮಾಡಬಹುದು
ಕಂಕುಳಿನ ಭಾಗಕ್ಕೆ ಹೆಚ್ಚು ಕೇರ್ ಮಾಡಿ, ನಿಂಬೆರಸ, ಕೊಬ್ಬರಿ ಎಣ್ಣೆ ಬಳಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!