ಎಷ್ಟೇ ಆರೈಕೆ ಮಾಡಿದ್ರೂ ಗಿಡಗಳು ಬಾಡುತ್ತಿದೆಯಾ? ಇಲ್ಲಿದೆ ಸರಳ ಉಪಾಯ

ಕೆಲವೊಮ್ಮೆ ಎಷ್ಟು ಚೆನ್ನಾಗಿ ಆರೈಕೆ ಮಾಡಿದರೂ ಗಿಡಗಳು ಬಾಡಿಹೋಗುತ್ತವೆ. ಗಿಡಗಳನ್ನು ಆರೈಕೆ ಮಾಡಲು ಕೆಲವು ವಿಧಾನಗಳಿವೆ. ಇದಕ್ಕೆ ತಕ್ಕಂತೆ ನೋಡಿಕೊಂಡರೆ ಗಿಡಗಳು ಬಾಡುವುದಿಲ್ಲ. ಯಾವ ರೀತಿ ನೋಡಿಕೊಳ್ಳಬೇಕು, ಇಲ್ಲಿದೆ ಡೀಟೇಲ್ಸ್..

ಮಣ್ಣನ್ನು ಕೈಯಿಂದ ಮುಟ್ಟಿ ನೋಡಿ, ಎಷ್ಟು ನೀರು ಬೇಕು ಎಂದು ಅಂದಾಜಿಸಿ.

ಯಾವಾಗಲೂ ಅತಿಯಾಗಿ ನೀರು ಹಾಕುವುದಕ್ಕಿಂತ ಸ್ವಲ್ಪ ಕಡಿಮೆ ನೀರು ಹಾಕುವುದು ಉತ್ತಮ.

ಮನೆಯೊಳಗೆ ಇಡುವ ಗಿಡಗಳಿಗೆ ಒಂದೇ ಜಾಗದಲ್ಲಿ ಇಟ್ಟು ಸಾಕುವುದು ಮುಖ್ಯ, ಅವುಗಳ ಜಾಗ, ಬಿಸಿಲು, ಗಾಳಿಗೆ ಹೊಂದಿಕೊಳ್ಳುತ್ತವೆ.

ಚಿಕ್ಕ ಗಿಡಗಳು ಅತೀ ಬೇಗ ಬೆಳವಣಿಗೆ ಹೊಂದುತ್ತವೆ. ಅವುಗಳಿಗೆ ಹೊಂದುವ ಪಾಟ್ ಇಡಿ.

ಗಿಡಗಳಿಗೆ ಬಿಸಿಲು ಬೇಕೆ ಬೇಕು ನೆನಪಿರಲಿ.

ಆಗಾಗ ಗಿಡಗಳನನ್ನು ಟ್ರಿಮ್ ಮಾಡಿ. ಪಾಟ್‌ಗಳಲ್ಲಿ ತೂತುಗಳು ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!