MUST READ | ಜನರ ಮುಂದೆ ಮಾತನಾಡೋಕೆ ಭಯ ಪಡ್ತೀರಾ? ನಿಮಗಾಗಿ ಐದು ಪವರ್‌ಫುಲ್ ಟಿಪ್ಸ್..

ಕೆಲವರು ಮನೆಯಲ್ಲಿ ಎಷ್ಟಾದ್ರೂ ಮಾತಾಡ್ತಾರೆ ಆದರೆ ಜನರ ಮುಂದೆ ಮಾತನಾಡ್ಬೇಕು ಅಂದ್ರೆ ಪದಗಳೇ ಬರೋದಿಲ್ಲ. ಗಂಟಲೆಲ್ಲ ಒಣಗಿ ಹೋದಂತಾಗಿ ಸುಮ್ಮನೆ ನಿಂತು ಬಿಡ್ತಾರೆ. ಯಾರೂ ಹುಟ್ಟುತ್ತಲೇ ಉತ್ತಮ ವಾಘ್ಮಿಗಳಾಗಿರೋದಿಲ್ಲ. ಯಾವುದೋ ಒಂದು ಸ್ಟೇಜ್‌ನಲ್ಲಿ ಅವರ ಮಾತೂ ನಿಂತಿರುತ್ತದೆ. ಈ ಟಿಪ್ಸ್ ಅನುಸರಿಸಿ ಸಹಾಯವಾಗಬಹುದು..

ಮಾತನಾಡುವ ಮುನ್ನ ನೀವು ಯಾರ ಜತೆ ಮಾತನಾಡ್ತೀರಿ, ಯಾವ ಕಾರ್ಯಕ್ರಮ, ಯಾವ ವಿಷಯ ಮುಂಚೆಯೇ ಪ್ರಿಪೇರ್ ಆಗಿ.

10 Powerful Public Speaking Tips from Some of the Best Speakers in the  World: 60-second summary | SpeakerHubಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿದರೆ ಮನೆಯವರು ನಿಮ್ಮನ್ನು ನೋಡಿ ತಮಾಷೆ ಮಾಡಿ ಸುಮ್ಮನಾಗ್ತಾರೆ, ಪ್ರಾಕ್ಟೀಸ್ ಮಾಡದೇ ಹೋದ್ರೆ ಜನರೆಲ್ಲ ನಿಮ್ಮನ್ನು ನೋಡಿ ನಗ್ತಾರೆ.

3 Speeches to Inspire Your Own Public Speaking - Professional Development |  Harvard DCEಸ್ಪೀಚ್ ಅಥವಾ ಮಾತನ್ನು ಎಲ್ಲಿಂದಲೂ ಕದಿಯಬೇಡಿ, ಮಾತುಗಳು ಮನಸ್ಸಿನಿಂದ ಬರಲಿ. ಆಗ ಪದಗಳು ನಿಲ್ಲೋದಿಲ್ಲ.

To Overcome Your Fear of Public Speaking, Stop Thinking About Yourselfನಿಮ್ಮ ಆಡಿಯನ್ಸ್‌ನ್ನು ಕನೆಕ್ಟ್ ಮಾಡಿಕೊಳ್ಳಿ, ಎಲ್ಲ ಆಡಿಯನ್ಸ್‌ಗೂ ಪರ್ಸನಲ್ ಸ್ಟೋರಿ ಇಷ್ಟ, ನಿಮ್ಮ ಪರ್ಸನಲ್ ಸ್ಟೋರಿಯಿಂದಲೇ ಮಾತು ಶುರು ಮಾಡಿ.

Use These 7 Exercises to Become a Public Speaking Pro | Inc.comಸ್ಕ್ರಿಪ್ಟ್ ಇದ್ದರೆ ಅದನ್ನು ಡೆಸ್ಕ್ ಮೇಲೆ ಇಟ್ಟುಕೊಂಡು ಮಕ್ಕಳಂತೆ ಓದಬೇಡಿ, ಮಧ್ಯೆ ಮಧ್ಯೆ ಹಾಸ್ಯ ಚಟಾಕಿ, ಆಡಿಯನ್ಸ್ ಜತೆ ಕಾಂಟಾಕ್ಟ್ ಇರಲಿ.

The Secret to Actually Enjoying Speaking in Public | Inc.com

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!