October 18, 2026
Sunday, October 18, 2026
spot_img

FOOD | ಬೆಳಗ್ಗೆ ಎದ್ದಮೇಲೆ ತಿಂಡಿಗೆ ಏನು ಮಾಡೋದು ಅನ್ನೋದೇ ಚಿಂತೇನಾ? ಸಿಂಪಲ್‌ ರೆಸಿಪಿ ಇದೆ ನೋಡಿ..

ಸಾಮಾಗ್ರಿಗಳು
ಈರುಳ್ಳಿ
ತರಕಾರಿಗಳು
ಉಪ್ಪು
ಪೆಪ್ಪರ್
ಎಣ್ಣೆ
ಮೊಟ್ಟೆ
ಕಡ್ಲೆಹಿಟ್ಟು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ನಿಮ್ಮಿಷ್ಟದ ಎಲ್ಲಾ ತರಕಾರಿಗಳನ್ನು ತೆಳ್ಳಗೆ ಕಟ್‌ ಮಾಡಿಕೊಳ್ಳಿ
ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್‌, ಕೋಸು ಚೆನ್ನಾಗಿರುತ್ತದೆ
ನಂತರ ಬೌಲ್‌ಗೆ ಎರಡು ಮೊಟ್ಟೆ ಹಾಕಿ, ಮೊಟ್ಟೆಗೆ ಸ್ವಲ್ಪ ಕಡ್ಲೆಹಿಟ್ಟು ಹಾಕಿ ಬಿಡಿ
ನಂತರ ಉಪ್ಪು, ಪೆಪ್ಪರ್‌ ಹಾಕಿ
ಆಮೇಲೆ ತರಕಾರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಮೊಟ್ಟೆ ಮಿಶ್ರಣ ಹಾಕಿ
ಏರಡೂ ಕಡೆ ಚೆನ್ನಾಗಿ ಬೇಯಿಸಿದ್ರೆ ಕೊರಿಯನ್‌ ವೆಜ್ಜಿ ಪ್ಯಾನ್‌ಕೇಕ್‌ ರೆಡಿ

Must Read