ಆ ವಿಧಿಗೆ ಇವರ ಬದುಕಿನ ಬಣ್ಣ ಕಸಿಯೋದು ಕೊನೆಗೂ ಸಾಧ್ಯವಾಗಿಲ್ಲ !

0
370

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬದುಕಿನ ನ್ಯೂನತೆಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಂಡ ಸಾಧಕಿಯರ ಯಶೋಗಾಥೆಯಿದು. ತಮ್ಮನ್ನು ಕಾಡಿದ ಅಂಗವೈಕಲ್ಯಕ್ಕೆ ಈ ಸಾಧಕಿಯರು ಕೊರಗುತ್ತಾ ಕೂರಲಿಲ್ಲ, ಬದಲಿಗೆ ಕುಂಚ ಹಿಡಿದು ಶ್ರದ್ಧೆಯಿಂದ ಕಲೋಪಸನೆಯಲ್ಲಿ ತೊಡಗಿದರು. ದೃಢ ನಿರ್ಧಾರ, ಸತತ ಅಭ್ಯಾಸ, ಇಚ್ಛಾಶಕ್ತಿ, ಕಠಿಣ ಪರಿಶ್ರಮವಿದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ಈ ಯುವತಿಯರು ಸಾಕ್ಷಿ. ವಿಧಿಗೆ ಸವಾಲೆಸೆದು ಬಣ್ಣಗಳ ಲೋಕದಲ್ಲಿ ಮಿಂಚುತ್ತಿರುವ ಸಾಧಕಿ ಸಾಧನಾಗಾಥೆ ನಿಮ್ಮಮುಂದೆ..

LEAVE A REPLY

Please enter your comment!
Please enter your name here