ನಾಲ್ಕು ವರ್ಷದ ಪ್ರೀತಿ ಅಂತ್ಯ, ಬ್ರೇಕಪ್‌ಗೆ ಕಾರಣ ಕೊಟ್ಟ ದಿವ್ಯಾ ಅಗರ್ವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಕಿರುತೆರೆ ನಟಿ, ಬಿಗ್‌ಬಾಸ್ ವಿನ್ನರ್ ದಿವ್ಯಾ ಅಗರ್ವಾಲ್ ಹಾಗೂ ವರುಣ್ ಸೂದ್ ರಿಲೇಷನ್‌ಶಿಪ್ ಅಂತ್ಯಕಂಡಿದೆ. ದಿವ್ಯಾ ಬಿಗ್‌ಬಾಸ್ ಗೆದ್ದಾಗಿನಿಂದ ಈ ಜೋಡಿ ಹೆಚ್ಚು ಒಟ್ಟಿಗೇ ಕಾಣಿಸಿದ್ದರು. ಇನ್ನೇನು ಮದುವೆ ಕೂಡ ಆಗುತ್ತಾರೆ ಎನ್ನುವ ಮಾತುಗಳೂ ಕೇಳಿಬಂದಿತ್ತು.

Divya Agarwal announces break-up with Varun Sood after 4 years of datingಇದೀಗ ದಿವ್ಯಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದಾರೆ. ಜೀವನ ಸರ್ಕಸ್‌ನಂತಾಗಿದೆ. ಎಲ್ಲರನ್ನೂ ಖುಷಿಯಾಗಿಟ್ಟುಕೊಳ್ಳೋಕೆ ಏನೆಲ್ಲಾ ಮಾಡ್ತೀವಿ, ಆದರೆ ಈ ಸಂದರ್ಭದಲ್ಲಿ ನಮ್ಮ ಮೇಲೆ ನಮಗೆ ಗೌರವ ಪ್ರೀತಿ ಕಡಿಮೆ ಆದರೆ? ಇದರಲ್ಲಿ ಅವನ ತಪ್ಪಿಲ್ಲ, ನನಗೆ ಹೀಗೆಲ್ಲಾ ಅನಿಸುತ್ತಿದೆ.

Ace of Space couple Divya Agarwal and Varun Sood are down with dengue -  Times of Indiaಉಸಿರಾಡೋಕೆ ಹೆಚ್ಚು ಜಾಗ ಬೇಕಿದೆ. ಇದು ನನ್ನ ನಿರ್ಧಾರ, ಅವನ ಜೊತೆ ಕಳೆದ ಪ್ರತಿ ಕ್ಷಣವೂ ಸ್ಪೆಶಲ್, ಅವನು ಯಾವಾಗಲೂ ನನ್ನ ಬೆಸ್ಟ್ ಫ್ರೆಂಡ್ ಆಗಿರುತ್ತಾನೆ. ನನ್ನ ನಿರ್ಧಾರಕ್ಕೆ ಎಲ್ಲರೂ ಗೌರವ ಕೊಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!