ಕಾಜೋಲ್‌ಗೆ ಈ ನಟನ ಮೇಲೆ ಕ್ರಶ್ ಇತ್ತಂತೆ , ಇದು ಅಜಯ್ ದೇವಗನ್ ಖಂಡಿತಾ ಅಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕಾಜೋಲ್ ಹಾಗೂ ಅಜಯ್ ದೇವಗನ್ ಜೋಡಿಯನ್ನು ಕೊಂಡಾಡದವರಿಲ್ಲ. ಕಾಜೋಲ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಕ್ರಶ್ ಯಾರಾಗಿದ್ದರು ಎನ್ನೋದನ್ನು ರಿವೀಲ್ ಮಾಡಿದ್ದಾರೆ.

When Kajol had a huge crush on Akshay Kumarಸಲಾಮ್ ವೆಂಕಿ ಸಿನಿಮಾ ಪ್ರಮೋಷನ್ ವೇಳೆ ಕಾಜೋಲ್‌ಗೆ ಈ ಪ್ರಶ್ನೆ ಕೇಳಿದ್ದು, ಕಾಜೋಲ್ ತಮ್ಮ ಕ್ರಶ್ ಯಾರಾಗಿದ್ದರು ಎಂದು ಹೇಳಿಕೊಂಡಿದ್ದಾರೆ. ಇದು ಅಜಯ್ ದೇವಗನ್ ಖಂಡಿತಾ ಅಲ್ಲ, ನನಗೆ ಆಗ ಕ್ರಶ್ ಇದ್ದದ್ದು ಅಕ್ಷಯ್ ಕುಮಾರ್ ಮೇಲೆ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!