ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ ನ ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಇಂದು ಅನ್ನು ರಾಣಿ ಚಿನ್ನದ ಪದಕ ಗೆದ್ದರು.
62.92 ಮೀಟರ್ ದೂರ ಜಾವೆಲಿನ್ ಎಸೆದ ರಾಣಿ ಅಗ್ರಸ್ಥಾನ ಅಲಂಕರಿಸಿದರು.
ಅದೇ ರೀತಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಮೊಹಮ್ಮದ್ ಅಫ್ಸಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪಕಕಗಳ ಪಟ್ಟಿಗೆ ಮತ್ತೊಂದು ಬೆಳ್ಳಿ ಸೇರಿಸಿದ್ದಾರೆ